ಸೋಮವಾರ, 26 ಅಕ್ಟೋಬರ್ 2026
Trending

Bindaas Kavya Missing

latest

ನಿಗೂಢವಾಗಿ ನಾಪತ್ತೆಯಾದ 16 ರ ಹರೆಯದ ಚೆಲುವೆ, ಯೂಟ್ಯೂಬರ್

ವೃತ್ತಿಯಲ್ಲಿ ಯೂಟ್ಯೂಬರ್ ಆಗಿದ್ದ ಯುವತಿಯೋರ್ವಳು ದಿಢೀರನೆ ನಾಪತ್ತೆಯಾದ ಘಟನೆಯೊಂದು ನಡೆದಿದೆ. ನಾಪತ್ತೆಯಾದ ಯುವತಿ ಬಿಂದಾಸ್ ಕಾವ್ಯ ಎಂದು. ಈಕೆ ಬಿಂದಾಸ್ ಕಾವ್ಯ ಎಂದೇ ಜನಪ್ರಿಯತೆ ಪಡೆದುಕೊಂಡ ಯುಟ್ಯೂಬರ್. ಅಷ್ಟು ಮಾತ್ರವಲ್ಲದೇ,ಚಟಿಕ್‌ಟಾಕ್ ಸೆಲೆಬ್ರಿಟಿ ಹಾಗೂ ಸೋಶಿಯಲ್ ಮೀಡಿಯಾ ಇನ್‌ಪ್ಲ್ಯೂಯೆನ್ಸರ್ ಆಗಿದ್ದಳು.…