Interesting
Bikini Farmer : ಹಸುಗಳ ಸಗಣಿ ಬಾಚಿ, ಮೈ ತೊಳೆದು ಆರೈಕೆ ಮಾಡೋ ಈ ಬೆಡಗಿ ಹಾಲು ಕರೆಯೋಕೆ ಬಂದ್ರೆ ಇಡೀ ಊರೇ ಅಲ್ಲಿಗೆ ಬರುತ್ತೆ! ಯಾಕೆ ಗೊತ್ತಾ?
ಹೈನುಗಾರಿಕೆಯನ್ನೇ ತನ್ನ ಪ್ಯಾಷನ್ ಆಗಿ ಮಾಡಿಕೊಂಡಿರುವ ಈಕೆ ಅನೇಕ ಹಸುಗಳನ್ನು ಸಾಕಿ ಸಲಹುತ್ತಿದ್ದಾಳೆ. ಆದರೆ ಈಕೆ ಹಾಲು ಕರೆಯುವುದನ್ನು ನೋಡಲು ಅನೇಕರು ಬರುತ್ತಾರೆ.

