ಭಾನುವಾರ, 25 ಅಕ್ಟೋಬರ್ 2026
Trending

Bike

latest

ಆಟೋಗೆ ಬೈಕ್ ಟಚ್ ಆಗಿದ್ದಕ್ಕೆ ನಡೆದೇ ಹೋಯಿತು ಭೀಕರ ಕೊಲೆ | ತಲೆಮರೆಸಿಕೊಂಡಿದ್ದ ಆರೋಪಿಗಳು ತಿರುಪತಿಗೆ ಹೋಗಿ ಮುಡಿಕೊಟ್ಟು ಪೊಲೀಸರಿಗೆ ಶರಣು

ಬೆಂಗಳೂರು: ಆಟೋಗೆ ಬೈಕ್ ಟಚ್ ಆಗಿದ್ದಕ್ಕೆ ಯುವಕನನ್ನು ಅಪಹರಿಸಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಗಳ ತಂಡ ಎಲೆಕ್ಟ್ರಾನಿಕ್ ಸಿಟಿ ಠಾಣೆಗೆ ಬಂದು ಶರಣಾಗಿರುವ ಘಟನೆ ನಡೆದಿದೆ. ಬೇಗೂರಿನ ಲಕ್ಷ್ಮಿಪುರದ ನಿವಾಸಿ ಸುಹಾಸ್ ಅಲಿಯಾಸ್ ಅಮೂಲ್ (20) ಕೊಲೆಯಾದ…

latest

ಕಾರ್ಕಳ: ಬೈಕ್ ನಲ್ಲಿ ತೆರಳುತ್ತಿದ್ದ ಮಹಿಳೆ ಛತ್ರಿ ಬಿಡಿಸುವಾಗ ಆಯತಪ್ಪಿ ಬಿದ್ದು ಸಾವು

ಕಾರ್ಕಳ: ಬೈಕ್ ನಲ್ಲಿ ತೆರಳುತ್ತಿರುವಾಗ ಜೋರಾಗಿ ಗಾಳಿ ಮಳೆ ಬಂದ ಕಾರಣ, ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಛತ್ರಿ ಬಿಡಿಸಿದಾಗ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ರೆಂಜಾಳ ಗ್ರಾಮದ ನೆಲ್ಲಿಕಾರು ರಸ್ತೆಯ ಮುಗೇರ್ಕಳ ಎಂಬಲ್ಲಿ ನಡೆದಿದೆ. ಮೃತ…

latest

ಮಂಗಳೂರು:ಒಂದೇ ಬೈಕ್‌ನಲ್ಲಿ ಐವರು ಪ್ರಯಾಣಿಸುತ್ತಿದ್ದ ವಿಡಿಯೋ ವೈರಲ್ ಮಾಡಿದ ಶಾಸಕರು|ಡಿಸಿಪಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹ!

ಮಂಗಳೂರು:ವಾಹನ ಸವಾರರಿಗೆ ಸರ್ಕಾರ ಅದೆಷ್ಟೇ ರೂಲ್ಸ್ ಜಾರಿಗೊಳಿಸಿದರೂ, ಜನರು ಪಾಲಿಸುತ್ತಲೇ ಇಲ್ಲ. ತ್ರಿಬಲ್ ಬೈಕ್ ರೈಡ್,ಲೈಸನ್ಸ್ ಇಲ್ಲದೆ ಹೋಗಿ,ಪೊಲೀಸ್ ಕೈಗೆ ಸಿಕ್ಕಿಬಿದ್ದರೂ ಇಂತಹ ಪ್ರಕರಣಗಳೇನು ಕಮ್ಮಿ ಇಲ್ಲ. ಇದೀಗ ಎಂ.ಜಿ. ರೋಡ್ ನಲ್ಲಿ ಒಂದೇ ಬೈಕ್‌ನಲ್ಲಿ ಐವರು ಪ್ರಯಾಣಿಸುತ್ತಿದ್ದ…

latest

ಆಂಬ್ಯುಲೆನ್ಸ್‌ಗೆ ಭಾರಿ ಮೊತ್ತದ ಬೇಡಿಕೆ; ಮನನೊಂದು ಬೈಕ್‌ ನಲ್ಲಿ ತನ್ನ 10 ವರ್ಷದ ಮಗನ ಮೃತದೇಹ ಕೊಂಡೊಯ್ದ ತಂದೆ!

ಮಗನ ಸಾವಿನಿಂದ ಕಂಗೆಟ್ಟಿರುವ ತಂದೆ ನಂತರ ತನ್ನ ಮಗನ ಶವ ಸಾಗಿಸಲು ಆಂಬ್ಯುಲೆನ್ಸ್ ನವರು ಕೇಳಿದ ಭಾರಿ ಮೊತ್ತ ಕೇಳಿ ಕಂಗಾಲಾಗಿ ಕೊನೆಗೆ ಮಗನ ಶವವನ್ನು ತಿರುಪತಿಯಿಂದ 90 ಕಿ.ಮೀ ದೂರದಲ್ಲಿರುವ ತನ್ನ ಗ್ರಾಮಕ್ಕೆ ಬೈಕ್ ನಲ್ಲಿ ಕೊಂಡೊಯ್ದ…

latest

ನೋಡ ನೋಡುತ್ತಿದ್ದಂತೆಯೇ ಕಾಂಕ್ರೀಟ್ ಚಪ್ಪಡಿ ಕುಸಿದು ಬೈಕ್ ಸಮೇತ ಚರಂಡಿಗೆ ಬಿದ್ದ ಐವರು !! | ಅರೆಕ್ಷಣ ಬೆಚ್ಚಿಬೀಳಿಸುವ ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಮ್ಮೆ ಭಯಾನಕ ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಅಂತೆಯೇ ಇದೀಗ ನೋಡಿದವರೆಲ್ಲ ಬೆಚ್ಚಿ ಬೀಳುವಂತಹ ವೀಡಿಯೋವೊಂದು ವೈರಲ್ ಆಗಿದೆ. ನೋಡ ನೋಡುತ್ತಿದ್ದಂತೆ ಕಾಂಕ್ರಿಟ್ ಚಪ್ಪಡಿ ಕುಸಿದು ಐವರು ಮಂದಿ ಚರಂಡಿ ಒಳಗೆ ಬಿದ್ದ ಭಯಾನಕ ಘಟನೆ ರಾಜಸ್ಥಾನದ…

Fashion

ಸದ್ಯದಲ್ಲೇ ಬರಲಿದೆ “ಎಲೆಕ್ಟ್ರಿಕ್ ರಾಯಲ್ ಎನ್‌ಫೀಲ್ಡ್”|ಗಂಟೆಗೆ 8 ರಿಂದ 10 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ನೀಡುವ ಗುಡು-ಗುಡು ಬೈಕ್ ಮಾರುಕಟ್ಟೆಗೆ!!

ಇಂದಿನ ಟೆಕ್ನಾಲಾಜಿ ಕಾಲದಲ್ಲಿ ಎಲೆಕ್ಟ್ರಿಕ್ ವಾಹನದ್ದೇ ಹವಾ. ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದೇ ಇಟ್ಟಿದ್ದು ಎಲ್ಲೆಡೆ ಇದರ ಬಳಕೆಯೇ ಹೆಚ್ಚುತ್ತಿದೆ.ವಿವಿಧ ಕಂಪನಿಗಳು ಎಲೆಕ್ಟ್ರಿಕ್​ ವಾಹನಗಳನ್ನು ಪರಿಚಯಿಸುತ್ತಿವೆ. ಅದರಲ್ಲೂ ಕೆಲವು ಕಂಪನಿಗಳು ಹೊಸ ಎಲೆಕ್ಟ್ರಿಕ್​ ವಾಹನಗಳನ್ನು ಪರಿಚಯಿಸುವ ಮೂಲಕ…

Fashion

ಯುವಕನ ಕನಸು ನನಸು ಮಾಡಿದ ‘ಒಂದು ರೂಪಾಯಿ’ | 2 ಲಕ್ಷದ ಡ್ರೀಮ್ ಬೈಕ್ ಖರೀದಿಗೆ ಕೂಡಿಟ್ಟ ಒಂದೊಂದೇ ರೂಪಾಯಿ ಸಾಥ್ !

ಪ್ರಯತ್ನವಿದ್ದರೆ ಮಾತ್ರ ಪ್ರತಿಫಲ. ಹಾಗೇನೇ ಒಂದೊಂದು ಸೇರಿದರೇನೇ ರಾಶಿ ಆಗಲು ಸಾಧ್ಯ ಅಲ್ವಾ!?. ಅದೆಷ್ಟೋ ಜನ ಒಂದು ರೂಪಾಯಿ ಅಂದ್ರೆ ತಾತ್ಸಾರದಿಂದ ನೋಡುವವರೇ ಹೆಚ್ಚು. ಒಂದು ರೂಪಾಯಿಯಿಂದ ಏನಾಗತ್ತೆ ಅನ್ನುವವರಿಗೆ ಈ ಸ್ಟೋರಿ. ರೂಪಾಯಿ ಪಾವಳಿಯ ಬೆಲೆ ತಿಳಿಯೋದೆ,…

News

ಸೈಕಲ್ ನಿಂದ ಬೈಕಿನ ಹಿಂಬದಿಗೆ ಡಿಕ್ಕಿ ಹೊಡೆದು, ಸೈಕಲ್ ಬಸ್ಸಿನಡಿಗೆ ಬಿದ್ದರೂ ಪ್ರಾಣಾಪಾಯದಿಂದ ಪಾರಾದ ಬಾಲಕ !! | ಅಪಘಾತದ ಭಯಾನಕ ವೀಡಿಯೋ ವೈರಲ್

ರಸ್ತೆ ಅಪಘಾತದ ವೀಡಿಯೋ ನೋಡಲು ತುಂಬಾನೇ ಭಯಾನಕವಾಗಿರುತ್ತದೆ. ಹಾಗೆಯೇ ಎದೆ ಝಲ್ಲೆನ್ನಿಸುವ ಅಪಘಾತದ ವೀಡಿಯೋವೊಂದು ಇದೀಗ ವೈರಲ್ ಆಗಿದೆ. ರಸ್ತೆ ಅಪಘಾತವೊಂದರಲ್ಲಿ ಪವಾಡ ಸದೃಶ ರೀತಿಯಲ್ಲಿ ಬಾಲನೊಬ್ಬನು ಪಾರಾದ ಘಟನೆ ಕೇರಳದ ಕನ್ನೂರಿನ ತಳಿಪರಂಬ ಸಮೀಪದ ಚೋರುಕ್ಕಲ ಎಂಬಲ್ಲಿ…

News

ಇದು ಬೈಕ್ ಅಲ್ಲ, ಎರಡು ಚಕ್ರದ ಕಾರು !! | ಕಾರಿನ ಹಲವಾರು ವೈಶಿಷ್ಟ್ಯ ಹೊಂದಿರುವ “ಆದಿವಾ AD 200” ಕುರಿತು ಇಲ್ಲಿದೆ ಕುತೂಹಲಕಾರಿ ಮಾಹಿತಿ

ಹೊಸ ಫೀಚರ್‌ಗಳಿರುವ ಬೈಕ್‌ಗಳತ್ತ ಹಲವರು ಒಲವು ತೋರುತ್ತಾರೆ. ಆದರೆ, ಇನ್ನೂ ಕೆಲವರು ಹಳೆ ಬೈಕ್‌ನ ಮಾರ್ಪಾಡು ಮಾಡುವ ಮೂಲಕ ಅದಕ್ಕೆ ಹೊಸ ಲುಕ್ ನೀಡುವತ್ತ ಮನ ಮಾಡುತ್ತಾರೆ. ಅದಲ್ಲದೆ, ನಿಮ್ಮ ಮೋಟಾರ್‌ಸೈಕಲ್‌ಗೆ ಎಸಿ, ಮ್ಯೂಸಿಕ್ ಸಿಸ್ಟಮ್, ವಿಂಡ್‌ಸ್ಕ್ರೀನ್ ಮತ್ತು…

latest

ಉಡುಪಿ : ಕಾಡು ಹಂದಿಗೆ ಬೈಕ್ ಡಿಕ್ಕಿ | ಸಹ ಸವಾರನಿಗೆ ಗಂಭೀರ ಗಾಯ‌!

ಉಡುಪಿ: ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಕಾಡು ಹಂದಿಯೊಂದು ರಸ್ತೆ ಅಡ್ಡ ಬಂದ ಪರಿಣಾಮ ಗಲಿಬಿಲಿಗೊಂಡ ಬೈಕ್ ಸವಾರ ಒಮ್ಮೆಲೇ ಬ್ರೇಕ್ ಹಾಕಿದ್ದರಿಂದ ಬೈಕಿನಲ್ಲಿದ್ದ ಸಹಸವಾರ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಘಟನೆಯೊಂದು ನಡೆದಿದೆ. ಉಡುಪಿ ಜಿಲ್ಲೆಯ ಮುದೂರು ಗ್ರಾಮದ…