Interesting
ಇನ್ಮುಂದೆ ಹೆಲ್ಮೆಟ್ ಕ್ಯಾಮರಾ ಅಳವಡಿಸಿ ಸಂಚರಿಸುವಂತಿಲ್ಲ!
ಇತ್ತೀಚೆಗೆ ಹೆಲ್ಮೆಟ್ ನಲ್ಲಿ ಕ್ಯಾಮರಾ ಅಳವಡಿಸಿ ರೈಡ್ ಮಾಡೋದು ಕಾಮನ್ ಆಗಿದೆ. ಅಲ್ಲದೆ, ಅದೇ ಟ್ರೆಂಡ್ ಆಗಿದೆ. ಆದರೆ ಇದೀಗ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುವಾಗ ಹೆಲ್ಮೆಟ್ ಕ್ಯಾಮರಾ ಅಳವಡಿಸುವಂತಿಲ್ಲ. ಹೌದು. ಕೇರಳದ ಸಾರಿಗೆ ಇಲಾಖೆ ಹೆಲ್ಮೆಟ್‌ನಲ್ಲಿ ಕ್ಯಾಮರಾ…


