Crime
Patna: ಪೊಲೀಸ್ ಠಾಣೆಯಲ್ಲಿ ಹಾಡಹಗಲೇ ಕಳ್ಳತನ; 16 ಮದ್ಯದ ಬಾಟಲಿ ಎಸ್ಕೇಪ್ ಮಾಡಿದ 6 ಮಹಿಳೆಯರು
Patna: ಹಾಡಹಗಲೇ ಪೊಲೀಸ್‌ನವರು ಇರುವ ಸಮಯದಲ್ಲಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ನಡೆದಿದೆ. ಪೊಲೀಸರು ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿರುವಾಗ ಆರು ಮಂದಿ ಮಹಿಳೆಯರು ಪೊಲೀಸ್ ಠಾಣೆಗೆ ಎಂಟ್ರಿ ನೀಡಿದ್ದು, ನಂತರ ಪೊಲೀಸರು ವಶಪಡಿಸಿಕೊಂಡಿದ್ದ ಮದ್ಯದ ಬಾಟಲಿ ಸ್ಟೋರ್‌ರೂಂನಲ್ಲಿದ್ದು, ಅಲ್ಲಿದ ಹದಿನಾರು ಮದ್ಯದ ಬಾಟಲಿಗಳನ್ನು ಕದ್ದೊಯ್ಯಲಾಗಿದೆ.

