ಶನಿವಾರ, 24 ಅಕ್ಟೋಬರ್ 2026

Bihar graduate chaiwali

Interesting

“ಗ್ರಾಜುವೇಟ್ ಚಾಯಿವಾಲಿ” ಚಹಾದಂಗಡಿ ಬಂದ್ | ಕಣ್ಣೀರಿಟ್ಟ ಪದವೀಧರೆ!

ಪದವೀಧರೆಯಾದರೂ ನಂತರ ಹಲವು ಹುದ್ದೆಗಳಿಗೆ ಅಲೆದಾಡಿ ಕೆಲಸ ಸಿಗದ ಸಂದರ್ಭದಲ್ಲಿ ತನ್ನದೇ ಆದ ಸ್ವಂತ ಚಹಾದ ಅಂಗಡಿ ತೆರೆದು ದಿನದೂಡುತ್ತಿದ್ದ ಯುವತಿಯ ಟೀ ಸ್ಟಾಲ್ ಈಗ ಕೊನೆಯಾಗಿದೆ.ಪೊಲೀಸ್ ಕಮೀಷನರ್ ಬಳಿ ಅನುಮತಿ ಪಡೆದು ಟೀ ಸ್ಟಾಲ್ ವೊಂದನ್ನು ತೆರೆದರೂ…