Bigg boss season 9

Bigboss season-9 ಗೆ ಎಂಟ್ರಿ ಕೊಟ್ಟ 19ರ ಯುವ ತರುಣ | ರಿವ್ಯೂ ನವಾಜ್ ಎಂದೇ ಫೇಮಸ್ ಆಗಿರುವ ಈತನ ಸ್ಟೋರಿ ಇಲ್ಲಿದೆ ನೋಡಿ..

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೊ ಬಿಗ್ ಬಾಸ್ ಸೀಸನ್ 9 ನಿನ್ನೆ ಆರಂಭವಾಗಿದ್ದು, ದೊಡ್ಮನೆಯಲ್ಲಿ ಒಂಭತ್ತು ಜನ ಪ್ರವೀಣರ ಜೊತೆಗೆ 9 ಜನ ನವೀನರಿಂದ ಸಖತ್‌ ಡ್ಯಾನ್ಸ್‌, ಹಾಸ್ಯ, ಮಾತಿನ ಜೊತೆ ಸ್ಪರ್ಧಿಗಳು ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ. ದೊಡ್ಮನೆ ಕಾಲಿಡೊ ಸದಾವಕಾಶ ಎಲ್ಲರಿಗೂ ಸಿಗಲ್ಲ ಈ ರೀತಿಯ ಅಪರೂಪದ ಅವಕಾಶವನ್ನು ಪಡೆದುಕೊಂಡಿದ್ದಾರೆ ನವಾಜ್. ಅವರಿಗೆ ಇನ್ನೂ 19 ವರ್ಷದವರಾಗಿದ್ದು, ಸಿನಿಮಾ ರಿವ್ಯೂ ಮೂಲಕ ಎಲ್ಲರ ಗಮನ ಸೆಳೆದ್ದಾರೆ. ನವಾಜ್‌ ಹೇಳುವ ಪಂಚಿಂಗ್ ಡೈಲಾಗ್‌ಗೆ ಸಿನಿ ಸ್ಟಾರ್‌ಗಳು …

Bigboss season-9 ಗೆ ಎಂಟ್ರಿ ಕೊಟ್ಟ 19ರ ಯುವ ತರುಣ | ರಿವ್ಯೂ ನವಾಜ್ ಎಂದೇ ಫೇಮಸ್ ಆಗಿರುವ ಈತನ ಸ್ಟೋರಿ ಇಲ್ಲಿದೆ ನೋಡಿ.. Read More »

Big Boss season-9 | ಸೆ.24 ರಂದು ಆರಂಭವಾಗುವ ಶೋ ಗೆ ಯಾರೆಲ್ಲ ಎಂಟ್ರಿ ಕೊಡ್ತಿದ್ದಾರೆ ಗೊತ್ತಾ?

Big boss show : ಕಿಚ್ಚ ಸುದೀಪ್ ಸಾರಥ್ಯದ ಬಿಗ್ ಬಾಸ್ ರಿಯಾಲಿಟಿ ಶೋ ಪ್ರಾರಂಭ ಸೆಪ್ಟೆಂಬರ್ 24ರಂದು 6ಗಂಟೆ ಗೆ ಕಲರ್ಸ್ ಕನ್ನಡ ವಾಹಿನಿ ಪ್ರಸಾರ ವಾಗಲಿದೆ. ಇದೀಗ ಪ್ರೊಮೊ ಸಖತ್ ಸೌಂಡ್ ಮಾಡಿ ಗಮನಸೆಳೆಯುತ್ತಿದೆ. ಓ ಟಿ ಟಿ ಸೀಸನ್ ಮೂಲಕ ವೀಕ್ಷಕರ ಮೆಚ್ಚುಗೆಗೆ ಪಾತ್ರ ಬಿಗ್ ಬಾಸ್ ಶೋ ಇದೀಗ ದೂರದರ್ಶನ ವೀಕ್ಷಕರಿಗೆ ಮನೋರಂಜನೆ ನೀಡಲು ಸಜ್ಜಾಗಿದೆ. ಸೀಸನ್9 ರ ಸ್ಪರ್ಧಿಗಳು ಯಾರು ಇರಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ. ಸಾಮಾಜಿಕ …

Big Boss season-9 | ಸೆ.24 ರಂದು ಆರಂಭವಾಗುವ ಶೋ ಗೆ ಯಾರೆಲ್ಲ ಎಂಟ್ರಿ ಕೊಡ್ತಿದ್ದಾರೆ ಗೊತ್ತಾ? Read More »

BBK 9: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಭಾಗವಹಿಸುವ ಮಾಜಿ ಸ್ಪರ್ಧಿಗಳು ಹಾಗೂ ಹೊಸಬರೆಷ್ಟು?

ಬಿಗ್ ಬಾಸ್ ಕನ್ನಡ ಓಟಿಟಿ ಶೋ ( Bigg BossKannada OTT ) ಫಿನಾಲೆ ನಿನ್ನೆ ಮುಗಿಯಿತು, ಈಗ ಟಾಪ್ 4 ಸ್ಪರ್ಧಿಗಳು ಟಿವಿ ಸೀಸನ್ ಗೆ ಲಗ್ಗೆ ಇಟ್ಟಿದ್ದಾರೆ. ಇನ್ನೇನು ಒಂದು ವಾರದ ಅಂತರದಲ್ಲಿ ಅಂದರೆ ಸೆಪ್ಟೆಂಬರ್ 24ರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಬಿಗ್ ಬಾಸ್ ಶೋ ಆರಂಭವಾಗಲಿದೆ. ಈಗ ಕುತೂಹಲ ಮೂಡಿಸುತ್ತಿರುವ ವಿಷಯವೇನೆಂದರೆ, ಬಿಗ್ ಬಾಸ್ ಕನ್ನಡ ಸೀಸನ್ 9 ( Bigg Boss Kannada Season 9) ರಲ್ಲಿ ಯಾರು ಯಾರು …

BBK 9: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಭಾಗವಹಿಸುವ ಮಾಜಿ ಸ್ಪರ್ಧಿಗಳು ಹಾಗೂ ಹೊಸಬರೆಷ್ಟು? Read More »

Bigg Boss Kannada Season 9 : ಕಿಚ್ಚ ಸುದೀಪ್ ಅವರಿಂದ ಬಿಗ್ ಬಾಸ್ ಒಟಿಟಿ ಸ್ಪರ್ಧಿಗಳಿಗೆ ಭರ್ಜರಿ ಸಿಹಿ ಸುದ್ದಿ !!!ಏನದು? ವೆರಿ ಇಂಟೆರೆಸ್ಟಿಂಗ್ !!

‘ಬಿಗ್ ಬಾಸ್ ಒಟಿಟಿ’ (Bigg Boss OTT) ಸೀಸನ್ ಬಿಗ್ ಬಾಸ್ ವೀಕ್ಷಕರ ಪಾಲಿಗೆ ಹೊಸತಾದರೂ ಈ ಸೀಸನ್ ಸಾಕಷ್ಟು ಮಟ್ಟಿಗೆ ಗಮನ ಸೆಳೆದಿದೆ. ಇದೊಂದು ರೀತಿಯ ಹೊಸ ಅನುಭವ ಪ್ರೇಕ್ಷಕರಿಗೆ. ಟಿವಿಯಲ್ಲಿ ಪ್ರಸಾರ ಕಾಣದೆ ಕೇವಲ ವೂಟ್ ಒಟಿಟಿಯಲ್ಲಿ ದಿನದ 24 ಗಂಟೆ ಈ ಶೋ ವೀಕ್ಷಿಸುವ ಅವಕಾಶವನ್ನು ಪ್ರೇಕ್ಷಕರಿಗೆ ನೀಡಲಾಗಿತ್ತು. ಈಗ ಬಿಗ್ ಬಾಸ್ ಟಿವಿ ಸೀಸನ್ ಗೆ ದಿನಗಣನೆ ಶುರುವಾಗಿದೆ. ‘ಬಿಗ್‌ ಬಾಸ್ ಕನ್ನಡ ಸೀಸನ್ 9’ ಯಾವಾಗ ಎಂಬ ಬಗ್ಗೆ ಘೋಷಣೆ …

Bigg Boss Kannada Season 9 : ಕಿಚ್ಚ ಸುದೀಪ್ ಅವರಿಂದ ಬಿಗ್ ಬಾಸ್ ಒಟಿಟಿ ಸ್ಪರ್ಧಿಗಳಿಗೆ ಭರ್ಜರಿ ಸಿಹಿ ಸುದ್ದಿ !!!ಏನದು? ವೆರಿ ಇಂಟೆರೆಸ್ಟಿಂಗ್ !! Read More »

ಮನೆ-ಮನೆಗಳಲ್ಲೂ ಬರಲಿದ್ದಾರೆ ಬಿಗ್ ಬಾಸ್ | ಯಾವಾಗಿಂದ ಶುರು ಆಗಲಿದೆ ಗೊತ್ತಾ ಸೀಸನ್ -9?

ಮನೆ-ಮನೆಗಳಲ್ಲಿ ಸದ್ದು ಮಾಡುತ್ತಿರುವ ಶೋ ಬಿಗ್ ಬಾಸ್. ಅದೇನು ಮಾಯೇನೋ ಏನು ‘Bigboss Bigboss Bigboss Bigboss’ ಎನ್ನುವ ಸಾಂಗ್ ಕೇಳಿಸುತ್ತಿದ್ದಂತೆ ಎಲ್ಲಿದ್ದರೂ ಒಮ್ಮೆಗೆ ಇಣುಕಿ ನೋಡದೆ ಇರಲು ಅಸಾಧ್ಯ. ಉಪಯೋಗ ಏನೂ ಇಲ್ಲಾಂದ್ರೂ ಕಂಟೆಸ್ಟೆಂಟ್ ಗಳು ಹೇಗೆ ಇದ್ದಾರೆ, ಏನ್ ಮಾಡ್ತಾರೆ ಅನ್ನೋದನ್ನು ನೋಡಲು ಆದ್ರೂ ಈ ಶೋ ನೋಡ್ತಾರೆ. ಬಿಗ್ ಬಾಸ್ ಅಂದಾಗ ಮೊದಲಿಗೆ ನೆನಪಾಗೋದೇ ಕಿತ್ತಾಟ. ಅದ್ರಲ್ಲೂ ಒಂಚೂರು ಇಂಟರೆಸ್ಟ್ ಅಂದ್ರೆ, ಯಾರ ನಡುವೆ ಆದ್ರೂ ಗುಸು-ಗುಸು, ಪಿಸು-ಪಿಸು ಪ್ರೀತಿ ಬೆಂಕಿ ಹಚ್ಚಿಕೊಳ್ಳುತ್ತಾ …

ಮನೆ-ಮನೆಗಳಲ್ಲೂ ಬರಲಿದ್ದಾರೆ ಬಿಗ್ ಬಾಸ್ | ಯಾವಾಗಿಂದ ಶುರು ಆಗಲಿದೆ ಗೊತ್ತಾ ಸೀಸನ್ -9? Read More »

ರೂಪೇಶ್ ಭಾವುಕ ನುಡಿ, ತಂದೆ ಪ್ರೀತಿ ಗುರೂಜಿ‌ ಕೊಟ್ಟಿದ್ದಾರೆ | ಭಾವುಕ ಕ್ಷಣಕ್ಕೆ ಕಣ್ಣೀರಾದ ದೊಡ್ಮನೆ

ಬಿಗ್ ಬಾಸ್ ಒಟಿಟಿ ಕನ್ನಡ ಶೋ ಈಗಾಗಲೇ ಮೂರು ವಾರಗಳನ್ನು ಕಳೆದು ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಒಬ್ಬರೊಬ್ಬರನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಆಟವಾಡುತ್ತಿದ್ದಾರೆ. ಒಮ್ಮೊಮ್ಮೆ ಎಡವುತ್ತಾರೆ. ಒಮ್ಮೊಮ್ಮೆ ಗೆಲ್ಲುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಒಬ್ಬೊಬ್ಬರೇ ಸ್ಪರ್ಧಿಗಳು ಕಡಿಮೆಯಾಗುತ್ತಿದ್ದಾರೆ. ಹಾಗಾಗಿ ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ಈ ವಾರ 3ನೇ ವಾರ ಬಿಗ್ ಬಾಸ್ ಮನೆಯಿಂದ ಉದಯ್ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಇದೀಗ ಮತ್ತೊಂದು ಟಾಸ್ಕ್ ನೀಡಿದೆ. ಇಷ್ಟ-ಕಷ್ಟ …

ರೂಪೇಶ್ ಭಾವುಕ ನುಡಿ, ತಂದೆ ಪ್ರೀತಿ ಗುರೂಜಿ‌ ಕೊಟ್ಟಿದ್ದಾರೆ | ಭಾವುಕ ಕ್ಷಣಕ್ಕೆ ಕಣ್ಣೀರಾದ ದೊಡ್ಮನೆ Read More »

BIGG BOSS Kannada OTT :” ಲವ್ ಬರ್ಡ್ಸ್‌” ಗೆ ಕಿಚ್ಚನ ವಾರ್ನಿಂಗ್! ಈ ರೀತಿ ಮಾಡ್ತಿದ್ರೆ ಗೇಟ್ ಪಾಸ್ ಫಿಕ್ಸ್!

ಬಿಗ್ ಬಾಸ್ ಒಟಿಟಿ ಈಗ ಭಾರೀ ಕುತೂಹಲಘಟ್ಟದ ಹಂತಕ್ಕೆ ಬಂದು ತಲುಪಿದೆ. ಜನರ ಬಾಯಲ್ಲಿ ನಿಜಕ್ಕೂ ಬಿಗ್ ಬಾಸ್ ಹಾಗೂ ಅದರ ಸ್ಪರ್ಧಿಗಳದ್ದೇ ಮಾತು. ಬಿಗ್ ಬಾಸ್ ಮನೆಯಲ್ಲಿ ನಿನ್ನೆ ಎರಡನೇ ವಾರದ ಎಲಿಮಿನೇಷನ್ ನಡೆದಿದ್ದು, ಈಗಾಗಲೇ ಸ್ಫೂರ್ತಿ ಗೌಡ ಮನೆಯಿಂದ ಹೊರಬಂದಿದ್ದಾರೆ. ಸದ್ಯ ಲೋಕೇಶ್ ಮತ್ತು ಅರ್ಜುನ್ ರಮೇಶ್ ಅವರು ಗಾಯದ ಸಮಸ್ಯೆಯ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಕಿರಣ್ ಯೋಗೇಶ್ವರ್ ಹಾಗೂ ಸ್ಫೂರ್ತಿ ಗೌಡ ಅವರು ಕಡಿಮೆ ವೋಟ್ ಪಡೆದು ಎಲಿಮಿನೇಟ್ …

BIGG BOSS Kannada OTT :” ಲವ್ ಬರ್ಡ್ಸ್‌” ಗೆ ಕಿಚ್ಚನ ವಾರ್ನಿಂಗ್! ಈ ರೀತಿ ಮಾಡ್ತಿದ್ರೆ ಗೇಟ್ ಪಾಸ್ ಫಿಕ್ಸ್! Read More »

BIGG BOSS Kannada OTT : ಮಧ್ಯರಾತ್ರಿ 2.15ಕ್ಕೆ ಸೋನುಗೌಡ ಇರುವಲ್ಲಿಗೆ ಬಂದ ರಾಕೇಶ್ ಅಡಿಗ!!! ಯಾಕಾಗಿ?

ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ಬಂದು ಈಗಾಗಲೇ ಒಂದು ವಾರ ಆಗಿದೆ. ಈ ಶೋ ನಡೆಯುವುದು ಕೇವಲ ಆರು ವಾರಗಳು ಮಾತ್ರ. ಇದು ಈಗ ಎಲ್ಲಾ ಬಿಗ್ ಬಾಸ್ ಅಭಿಮಾನಿಗಳಿಗೆ ತಿಳಿದಿದೆ. ಕಾಲಾವಕಾಶ ಕಡಿಮೆ ಇರುವುದರಿಂದ ಇರುವ ಅಲ್ಪ ಸಮಯದಲ್ಲೇ ಜನರ ಗಮನ ಸೆಳೆಯಲು ಒಂದಷ್ಟು ತಂತ್ರಗಳನ್ನು ಮಾಡಲಾಗುತ್ತದೆ ಎಂದೇ ಹೇಳಬಹುದು. ತನ್ನ ರೀಲ್ಸ್ ಹಾಗೂ ವೈರಲ್ ವಿಡಿಯೋ ಹಾಗೂ ಟ್ರೋಲರ್ಸ್ ಗಳಿಂದಲೇ ಫೇಮಸ್ ಆದ ಸೋನು ಶ್ರೀನಿವಾಸ್ಗೌಡ ಅವರು ಬಿಗ್ ಬಾಸ್ ಮನೆಯೊಳಗೆ ತಮ್ಮದೇ ರೀತಿಯಲ್ಲಿ …

BIGG BOSS Kannada OTT : ಮಧ್ಯರಾತ್ರಿ 2.15ಕ್ಕೆ ಸೋನುಗೌಡ ಇರುವಲ್ಲಿಗೆ ಬಂದ ರಾಕೇಶ್ ಅಡಿಗ!!! ಯಾಕಾಗಿ? Read More »

BIGG BOSS Kannada OTT : ‘ಯಾವ ನನ್ಮಗ ಏನೇ ಅಂದರೂ ನಾನು ತಲೆಕೆಡಿಸ್ಕೊಳ್ಳಲ್ಲ’ – ಸೋನು ಗೌಡ

ರೀಲ್ಸ್ ಮೂಲಕ ಫೇಮಸ್ ಆದ ಸೋನು ಶ್ರೀನಿವಾಸ್ ಗೌಡ ಅವರ ಸೌಂಡ್ ಈಗ ಬಿಗ್ ಬಾಸ್ ಮನೆಯಲ್ಲಿ ಕೇಳ್ತಾ ಇದೆ. ಒಂದು ವಲಯದ ಸಾರ್ವಜನಿಕರಿಗೆ ಸೋನು ಗೌಡ ಬಿಬಿ ಮನೆಯಲ್ಲಿ ಇರುವುದು ಇಷ್ಟ ಇಲ್ಲ. ಅರ್ಹತೆ ಇಲ್ಲ ಎಂಬ ಮಾತನ್ನು ಹೇಳಿದ್ದಾರೆ. ಸೋನು ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಪರ ವಿರೋಧ ಚರ್ಚೆ ಆಗುತ್ತಿದೆ. ಈ ಹಿಂದೆ ಸೋನು ಶ್ರೀನಿವಾಸ್ ಗೌಡ ಅವರ ಖಾಸಗಿ ವಿಡಿಯೋ ಲೀಕ್ ಆಗಿತ್ತು. ಅದರಿಂದ ಅವರು ಸಿಕ್ಕಾಪಟ್ಟೆ ಟ್ರೋಲ್‌ಗೆ ಒಳಗಾಗಿದ್ದರು. ಈ ವಿಚಾರ …

BIGG BOSS Kannada OTT : ‘ಯಾವ ನನ್ಮಗ ಏನೇ ಅಂದರೂ ನಾನು ತಲೆಕೆಡಿಸ್ಕೊಳ್ಳಲ್ಲ’ – ಸೋನು ಗೌಡ Read More »

BIGG BOSS Kannada OTT : ಬಿಗ್ ಬಾಸ್ ಮನೆಯಲ್ಲಿದ್ದಷ್ಟು ದಿನ ಫ್ಲರ್ಟ್ ಮಾಡುವೆ, ಮನೆಯಾಚೆ ಅವರೆಲ್ಲ ತಂಗಿಯರಾದರೂ ಪರ್ವಾಗಿಲ್ಲ – ರಾಕೇಶ್ ಅಡಿಗ

ಬಿಗ್ ಬಾಸ್ ಮನೆ ಈಗ ಫ್ಲರ್ಟ್ ಮಯವಾಗಿದೆ. ಬಹುಶಃ ಫ್ಲರ್ಟ್ ಮಾಡ್ತಾ ಇದ್ದರೆ ಕ್ಯಾಮೆರಾ ಹೆಚ್ಚು ಫೋಕಸ್ ಆಗುತ್ತೆ ಅಂತ ಸ್ಪರ್ಧಿಗಳ ಅನಿಸಿಕೆ ಇರಬಹುದು. ಇಲ್ಲಿ ರಾಕೇಶ್ ಅಡಿಗ ಅವರು ನಾನು ಫ್ಲರ್ಟ್ ಮಾಡ್ತೀನಿ ಎಂದು ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಹಾಗೂ ಅದರಂತೆ ನಡೆದುಕೊಂಡಿದ್ದಾರೆ. ಮೊದಲಿಗೆ ಸ್ಫೂರ್ತಿ ಗೌಡ, ಸಾನ್ಯಾ ಅಯ್ಯರ್ ಜೊತೆ ಫ್ಲರ್ಟ್ ಮಾಡುತ್ತಿದ್ದ ರಾಕೇಶ್ ಅಡಿಗ ಅವರ ಮನಸ್ಸು ಕಿರಣ್ ಯೋಗೇಶ್ವರ್ ಮೇಲೆ ಬಂದಿದೆ. ಆದರೆ ಕಿರಣ್ ಅವರು ರಾಕೇಶ್ ಮಾತನ್ನು ಕ್ಯಾರೇ ಮಾಡೋದಿಲ್ವಂತೆ. …

BIGG BOSS Kannada OTT : ಬಿಗ್ ಬಾಸ್ ಮನೆಯಲ್ಲಿದ್ದಷ್ಟು ದಿನ ಫ್ಲರ್ಟ್ ಮಾಡುವೆ, ಮನೆಯಾಚೆ ಅವರೆಲ್ಲ ತಂಗಿಯರಾದರೂ ಪರ್ವಾಗಿಲ್ಲ – ರಾಕೇಶ್ ಅಡಿಗ Read More »

error: Content is protected !!
Scroll to Top