Browsing Tag

Bigg Boss Sameer Acharya

ಪುಟ್ಟ ಮಗುವಿನ ಆಗಮನದ ನಿರೀಕ್ಷೆಯ ಸಂಭ್ರಮದಲ್ಲಿ ಬಿಗ್ ಬಾಸ್ ಸಮೀರ್ ಆಚಾರ್ಯ ದಂಪತಿ!!!

ಸೆಲೆಬ್ರಿಟಿ ಕಪಲ್ ಸಮೀರ್ ಆಚಾರ್ಯ ಮತ್ತು ಶ್ರಾವಣಿ ತಮ್ಮ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಇನ್ನೂ ಇವರ ಸೀಮಂತದ ಶುಭಕಾರ್ಯದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ರಾಜಾ ರಾಣಿ ರಿಯಾಲಿಟಿ ಶೋ ಆರಂಭಕ್ಕೂ ಮುನ್ನ ಶ್ರಾವಣಿಯವರಿಗೆ ಮಿಸ್ ಕ್ಯಾರೇಜ್‌ ಆಗಿತ್ತು ಎಂಬ ವಿಚಾರವನ್ನು