BBK10: ಸುದೀಪ್ ಬಗ್ಗೆ ಆಡಿದ ಮಾತಿನಿಂದ ರಕ್ಷಕ್ ಭಾರೀ ಟ್ರೋಲ್ ; ಫುಲ್ ಗರಂ ಆದ ಸುದೀಪ್ ಫ್ಯಾನ್ಸ್; ವೀಡಿಯೋ ಮಾಡಿ ಕ್ಷಮೆ ಕೇಳಿದ ರಕ್ಷಕ್!!!
BBK 10: ಬಿಗ್ ಬಾಸ್ ಕನ್ನಡ ಸೀಸನ್ 10ರ(BIGG Boss season 10)ಸ್ಪರ್ಧಿಯಾಗಿದ್ದ ಬುಲೆಟ್ ರಕ್ಷಕ್ ದೊಡ್ಮನೆಯಿಂದ ಹೊರ ಬಿದ್ದ ಬಳಿಕ ಅನೇಕ ಸಂದರ್ಶನದಲ್ಲಿ ತಮ್ಮ ಅನುಭವವನ್ನು ಹೇಳಿಕೊಂಡು ಸುದ್ದಿಯಾಗಿದ್ದರು. ಬಿಗ್ ಬಾಸ್ ಇದೀಗ ಫಿನಾಲೆ ಹಂತಕ್ಕೆ ಬರುತ್ತಿದ್ದಂತೆ,…





