ಸಿನೆಮಾ-ಕ್ರೀಡೆ Bigg Boss Malayalam 5 : ಮಾಲಿವುಡ್‌ನ ಶ್ರೇಷ್ಠ ನಟ ಮೋಹನ್‌ಲಾಲ್ ಅವರಿಗೆ ಬಿಗ್‌ಬಾಸ್ ನಲ್ಲಿ ಅಗೌರವ! ಶೋ ಬಿಟ್ಟು… ಅಶ್ವಿನಿ ಹೆಬ್ಬಾರ್ Apr 10, 2023 ʼಈಸ್ಟರ್ ಹಬ್ಬʼದ ವಿಶೇಷ ಸಂಚಿಕೆಯಲ್ಲಿ ನಿರೂಪಕ ಮೋಹನ್ ಲಾಲ್ ಅವರು ತಾಳ್ಮೆ ಕಳೆದುಕೊಂಡು ಶೋ ಬಿಟ್ಟು ಅರ್ಧದಲ್ಲೇ ಮರಳಿದ ಘಟನೆ ವರದಿಯಾಗಿದೆ.