Entertainment
‘ ಬಿಗ್‍ಬಾಸ್ ನಲ್ಲಿ ಲವ್ ಜಿಹಾದ್ ‘ | ಈ ಕಾರಣಕ್ಕೆ ದೊಡ್ದ ಮನೆಯಿಂದ ನವಾಜ್ ನನ್ನು ಹೊರಹಾಕಿತಾ ಕಲರ್ಸ್ ಚಾನೆಲ್ ?!
ಬಿಗ್ ಬಾಸ್ ಮನೆಯೊಳಗೆ ಭರವಸೆಯಿಂದ ಕಾಲಿಟ್ಟಿದ್ದ ನವಾಜ್ ಪಾಲಿಗೆ ಬಿಗ್ ಬಾಸ್ ವಾಸ ಅಂತ್ಯವಾಗಿದೆ. ಬಿಗ್ ಬಾಸ್ ನ ದೊಡ್ಡ ಮನೆಯ ದೊಡ್ಡ ಸ್ಲೈಡಿಂಗ್ ಬಾಗಿಲಿನ ಮೂಲಕ ಈ ಹುಡುಗ ಎರಡನೇ ವಾರಕ್ಕೆ ಮನೆಯಿಂದ ಆಚೆ ಬರುವಂತಾಗಿದೆ. ನವಾಜ್…
