ಶನಿವಾರ, 24 ಅಕ್ಟೋಬರ್ 2026

Bigg boss: Bigg Boss 12 Runner-up: Rakshita parades with Bangude fish

News

Bigg boss: ಬಿಗ್ ಬಾಸ್ 12 ರನ್ನರ್‌ ಅಪ್‌: ಬಂಗುಡೆ ಮೀನು ಹಿಡಿದು ರಕ್ಷಿತಾ ಮೆರವಣಿಗೆ

  Bigg boss: ಬಿಗ್‌ಬಾಸ್‌ (Bigg Boss) ರನ್ನರ್‌ ಅಪ್‌ ತುಳುನಾಡು ಹುಡುಗಿ ರಕ್ಷಿತಾ ಶೆಟ್ಟಿ (Rakshita Shetty) ಅವರಿಗೆ ಹುಟ್ಟೂರಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಮೆರವಣಿಗೆ ಸಂದರ್ಭದಲ್ಲಿ ಕೈಯಲ್ಲಿ ಬಂಗುಡೆ ಮೀನು ಹಿಡಿದು ರಕ್ಷಿತಾ ಶೆಟ್ಟಿ ಸಂಭ್ರಮಿಸಿದ್ದಾರೆ.…