ಶನಿವಾರ, 24 ಅಕ್ಟೋಬರ್ 2026

Bigg Boss 18

Entertainment

Bigg Boss 18: ಬಿಗ್‌ಬಾಸ್ ಆರಂಭಕ್ಕೆ ದಿನಗಣನೆ; ಸಲ್ಮಾನ್‌ಖಾನ್‌ ನಿರೂಪಣೆಗೆ ರೆಡಿ

Bigg Boss 18: ಹಿಂದಿ ಬಿಗ್‌ಬಾಸ್‌ -18 ಕ್ಕೆ ಮುಹೂರ್ತ ಫಿಕ್ಸ್‌ ಆಗಿದ್ದು, ಸಲ್ಮಾನ್‌ ಖಾನ್‌ ಹೋಸ್ಟ್‌ ಮಾಡಲು ರೆಡಿಯಾಗಿದ್ದಾರೆ. ಈ ಮೂಲಕ ಈ ಬಾರಿ ಬಿಗ್‌ಬಾಸ್‌ ನಿರೂಪಣೆ ನಡೆಸಿಕೊಡುವುದು ಯಾರು? ಎಂಬ ಪ್ರಶ್ನೆಗೆ ತೆರೆ ಬಿದ್ದಿದೆ.