ಶನಿವಾರ, 24 ಅಕ್ಟೋಬರ್ 2026

Bigg boss 12

Breaking Entertainment News Kannada

BBK 12: ಸೀಸನ್ 12ರ ಕನ್ನಡ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ಯಾವಾಗ?

BBK 12: ಕನ್ನಡ ಬಿಗ್‌ಬಾಸ್ 14ನೇ ವಾರಕ್ಕೆ ಕಾಲಿಟ್ಟಿದ್ದು, ಗ್ರ್ಯಾಂಡ್ ಫಿನಾಲೆ ದಿನಾಂಕದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಸದ್ಯ ಮನೆಯಲ್ಲಿ 9 ಸ್ಪರ್ಧಿಗಳಿದ್ದು, ಈ ವಾರ ನಾಲ್ವರು ನಾಮಿನೇಟ್ ಆಗಿದ್ದಾರೆ. ಕನ್ನಡದ ಬಿಗ್‌ಬಾಸ್ ರಿಯಾಲಿಟಿ ಶೋ 14ನೇ ವಾರಕ್ಕೆ…

Breaking Entertainment News Kannada

Bigg Boss: ಈ ವಾರ ಡಬಲ್‌ ಎಲಿಮಿನೇಷನ್‌ : ಶಾಕ್‌ ಕೊಟ್ಟ ಬಿಗ್‌ ಬಾಸ್‌

Bigg Boss: ಫ್ಯಾಮಿಲಿ ವೀಕ್‌ನಲ್ಲಿ ತಮ್ಮ ಕುಟುಂಬದವರೊಂದಿಗೆ ಸಮಯ ಕಳೆದು ಎಂಜಾಯ್‌ ಮಾಡಿದ್ದ ಸ್ಪರ್ಧಿಗಳಿಗೆ ಈಗ ಬಿಗ್‌ ಬಾಸ್‌ ಶಾಕ್‌ ಕೊಟ್ಟಿದ್ದಾರೆ. ಈ ವಾರ ಡಬಲ್‌ ಎಲಿಮಿನೇಷನ್‌ ಆಗಲಿದೆ. ಖುಷಿಯಲ್ಲಿದ್ದ ಸ್ಪರ್ಧಿಗಳು ಬಿಗ್‌ ಬಾಸ್‌ (Bigg Boss) ಹೇಳಿಕೆಯಿಂದ…

Entertainment

Bigg Boss-12: ‘ಬಿಗ್‌ ಬಾಸ್ ಮನೆಗೆ ಬೀಗ- ರಾಜಕೀಯಾವಾಗಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ರೆಸಾರ್ಟ್‌ಗೆ ಸ್ಪರ್ಧಿಗಳು ಶಿಫ್ಟ್ !!

Bigg Boss-12 : ಕಂದಾಯ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಉಲ್ಲಂಘನೆ ಆರೋಪದ ಮೇಲೆ, ಬಿಗ್‌ಬಾಸ್' ರಿಯಾಲಿಟಿ ಷೋ ನಡೆಯುತ್ತಿರುವ ಬಿಡದಿಯ ಜಾಲಿವುಡ್ ಸ್ಟುಡಿಯೋಸ್ ಆಯಂಡ್ ಅಡ್ವೆಂಚರ್ಸ್ ಪಾರ್ಕ್‌ಗೆ ತಾಲ್ಲೂಕು ಆಡಳಿತ ಮಂಗಳವಾರ ಬೀಗಮುದ್ರೆ ಹಾಕಿದೆ.

News

BBK 12: ಬಿಗ್ ಬಾಸ್ ಮನೆಗೆ ಕಾಲಿಟ್ಟ ಕುಡ್ಲ ಹುಡುಗಿ ‘ರಕ್ಷಿತಾ ಶೆಟ್ಟಿ’!

BBK 12: ಬಿಗ್ ಬಾಸ್ ಕನ್ನಡ 12 ನೇ ಸೀಸನ್ (Bigg Boss) ಮನೆಗೆ ಕಾಲಿಡಲಿರುವ ನಾಲ್ಕನೇ ಸ್ಪರ್ಧಿ ಹೆಸರು ಕಲರ್ಸ್ ಕನ್ನಡ ರಿವೀಲ್ ಮಾಡಿದೆ. ಹೌದು, ಈಗಾಗಲೇ ಕಲರ್ಸ್‌ ಕನ್ನಡ ವಾಹಿನಿಯ ನಿನ್ನೆ ಕ್ವಾಟ್ಲೆ ಕಿಚನ್‌ನ ಫಿನಾಲೆಯಲ್ಲಿ…

Entertainment

BBK-12: ಬಿಗ್ ಬಾಸ್-12 ಕ್ಕೆ ಬರೋ ಮೊದಲ 3 ಸ್ಪರ್ಧಿಗಳ ಹೆಸರು ರಿವಿಲ್ ಮಾಡಿದ ಕಲರ್ಸ್ ಕನ್ನಡ!!

  BBK-12: ಕನ್ನಡಿಗರು ಬಹುದಿನಗಳಿಂದ ಕಾದು ಕುಳಿತಿರುವ, ರಿಯಾಲಿಟಿ ಶೋಗಳಿಗೆ ಬಾಸ್ ಎನಿಸಿರುವ ಬಿಗ್ ಬಾಸ್ ಸೀಸನ್ ನಾಳೆಯಿಂದ(ಸೆ. 28) ಆರಂಭವಾಗಲಿ. ಈ ದಿನ ಸಂಜೆ ಗ್ರ್ಯಾಂಡ್ ಓಪನಿಂಗ್ ಪಡೆಯಲಿರುವ ಬಿಗ್ ಬಾಸ್ ಸರಿಯಾಗಿ ಮೂರು ತಿಂಗಳ ಕಾಲ…

News

Bigg Boss-12: ಬಿಗ್ ಬಾಸ್ ಕನ್ನಡ ವೀಕ್ಷಕರಿಗೆ ಗುಡ್ ನ್ಯೂಸ್ – ಜಸ್ಟ್ ಹೀಗೆ ಮಾಡಿ, ಬಂಗಾರದ ನಾಣ್ಯ ಗೆಲ್ಲಿ

Bigg Boss-12: ಕನ್ನಡಿಗರ ಬಹು ನಿರೀಕ್ಷೆಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 ಇನ್ನೇನು ಕೆಲವೇ ವಾರಗಳಲ್ಲಿ ಶುರುವಾಗಲಿದೆ.