News
BIG NEWS: ಮುಂದಿನ ವರ್ಷದಿಂದ ವಿಂಡೋಸ್ 7, 8.1 ಗಳಿಗೆ ʻChrome browserʼ ಸಪೋರ್ಟ್ ಇರಲ್ಲ – Google ಘೋಷಣೆ
ಗೂಗಲ್ ಕ್ರೋಮ್ ನಲ್ಲಿನ ಪ್ರಸ್ತುತ ಹಲವಾರು ದೋಷಗಳನ್ನು ಪತ್ತೆ ಮಾಡಿದೆ. ಅಲ್ಲದೆ ಗೂಗಲ್ ಕ್ರೋಮ್ ನಲ್ಲಿ ಬದಲಾವಣೆ ಆಗಲಿದೆ. ಈಗಾಗಲೇ ಹೊಸ ಗೂಗಲ್ ಕ್ರೋಮ್ ನ್ನು ನವೀಕರಣಗೊಳಿಸಲು ಮಾರ್ಗಸೂಚಿ ನೀಡಲಾಗಿದೆ. ಗೂಗಲ್ ಕ್ರೋಮ್ ಇಲ್ಲದೆ ಆನ್ಲೈನ್ ಕೆಲಸಗಳು ಮಾಡಲು…

