Crime
Fraud Alert: 400 ರೂ. ಐಸ್ಕ್ರೀಂಗಾಗಿ ರೂ.40000 ಕಳೆದುಕೊಂಡ ಮಹಿಳೆ!
Fraud Alert: ಮಹಿಳೆಯೊಬ್ಬರು ಗೂಗಲ್ನಲ್ಲಿ ಸಿಕ್ಕ ಕಸ್ಟಮರ್ ಕೇರ್ ಸಂಖ್ಯೆಯೊಂದಕ್ಕೆ ಕರೆ ಮಾಡಿ ಸೈಬರ್ ವಂಚಕರಿಂದ ₹40 ಸಾವಿರ ವಂಚನೆಗೆ ಒಳಗಾಗಿದ್ದಾರೆ.
Fraud Alert: ಮಹಿಳೆಯೊಬ್ಬರು ಗೂಗಲ್ನಲ್ಲಿ ಸಿಕ್ಕ ಕಸ್ಟಮರ್ ಕೇರ್ ಸಂಖ್ಯೆಯೊಂದಕ್ಕೆ ಕರೆ ಮಾಡಿ ಸೈಬರ್ ವಂಚಕರಿಂದ ₹40 ಸಾವಿರ ವಂಚನೆಗೆ ಒಳಗಾಗಿದ್ದಾರೆ.
ಅನೇಕ ಜನರು ಇತ್ತೀಚೆಗೆ ಆನ್ಲೈನ್ ಮೂಲಕವೇ ಫುಡ್ ಆರ್ಡರ್ ಮಾಡೋದು ಸಾಮಾನ್ಯವಾಗಿ ಬಿಟ್ಟಿದೆ. ಈ ಫುಡ್ ಡೆಲಿವರಿ ಮಾಡಲೆಂದೇ ಅನೇಕ ಕಂಪನಿಗಳು ಇವೆ. ಇವು ಸಮಯದ ಉಳಿತಾಯವನ್ನು ನಮಗೆ ಮಾಡಿ ಕೊಡುತ್ತದೆ. ಏಕೆಂದರೆ ಒಂದು ಕ್ಲಿಕ್ ನಲ್ಲಿ ನಮ್ಮ…