Breaking Entertainment News Kannada
ವಿಶ್ವದ ದುಬಾರಿ ಕ್ರೀಡೆಯಾಗಿ ಹೊರಹೊಮ್ಮಿದ ಐಪಿಎಲ್ !! | ಒಂದು ಪಂದ್ಯದ ಮೌಲ್ಯ ಎಷ್ಟು ಗೊತ್ತಾ !??
ಐಪಿಎಲ್ ವಿಶ್ವದಲ್ಲೇ ಅತಿಹೆಚ್ಚು ವೀಕ್ಷಿಸುವ ಲೀಗ್ ಆಗಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಟಿವಿ ಮತ್ತು ಡಿಜಿಟಲ್ ಮಾಧ್ಯಮದ ಹಕ್ಕುಗಳಿಗಾಗಿ ಭಾರಿ ಬಿಡ್ಡಿಂಗ್ ಇತ್ತು. ಈ ಬಿಡ್ಡಿಂಗ್ ನಲ್ಲಿ ಐಪಿಎಲ್ ಪ್ರಸಾರದ ಪ್ರತಿ ಪಂದ್ಯದ ಮೌಲ್ಯ 105.5 ಕೋಟಿ…


