News
ಕಾರಿಗೆ ಲಾರಿ ಗುದ್ದಿ ಭೀಕರ ರಸ್ತೆ ಅಪಘಾತ! ಸ್ನೇಹಿತರಿಬ್ಬರ ಮರಣ
Bidar: ತೆಲಂಗಾಣದ (Telangana) ಜಹೀರಾಬಾದ್ ಬಳಿ ಲಾರಿಗೆ ಹಿಂಬದಿಯಿಂದ ಕಾರು (Car) ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬೀದರ್ (Bidar) ಮೂಲದ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಯುವಕರು ಬೀದರ್ ನಿಂದ ಹೈದರಾಬಾದ್‍ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.…

