ಸೋಮವಾರ, 26 ಅಕ್ಟೋಬರ್ 2026
Trending

Bhuvaneshwara

News

Bhuvaneshwara: ಟೇಬಲ್‌ನಲ್ಲಿ ಕುಳಿತು ಪುರಿ ಜಗನ್ನಾಥ ದೇಗುಲ ಪ್ರಸಾದ ಸೇವನೆ; ವಿಡಿಯೋ ವೈರಲ್‌, ಜನರಿಂದ ಭಾರೀ ಆಕ್ರೋಶ

Bhuvaneshwara: ಪುರಿ ಜಗನ್ನಾಥ ದೇವಸ್ಥಾನದಲ್ಲಿ ನೀಡುವ ಪ್ರಸಾದವನ್ನು ಡೈನಿಂಗ್‌ ಟೇಬಲ್‌ನಲ್ಲಿ ಕುಳಿತು ಕುಟುಂಬವೊಂದು ಸೇವನೆ ಮಾಡಿದ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದೆ.