ಶನಿವಾರ, 24 ಅಕ್ಟೋಬರ್ 2026

Bhuvaneshavar

latest

ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಬಲವಂತವಾಗಿ ಕಿಸ್ ಕೊಡಿಸಿ ರ‌್ಯಾಗಿಂಗ್! ವೀಡಿಯೋ ಇಲ್ಲಿದೆ ನೋಡಿ!

ಹೆಣ್ಣು ಮಕ್ಕಳು ಕಾಲೇಜಿಗೆ ಎಂಟ್ರಿ ಕೊಡುತ್ತಿದ್ದಂತೆ ಸೀನಿಯರ್ ಗಳು ತಮ್ಮ ಕಾಲೇಜಿನಲ್ಲಿ ತಮ್ಮದೊಂದು ಹವಾ ಸೃಷ್ಟಿಸಿ ಉಳಿದವರ ಮುಂದೆ ಫೋಸ್ ಕೊಡುವ ಮೂಲಕ ಉಳಿದವರ ಹೆದರಿಸುವ ಛಾತಿ ಹೆಚ್ಚಿನವರಿಗೆ ಇದೆ. ಅದರಲ್ಲೂ ಕೂಡ ಹಳ್ಳಿಯಿಂದ ಬಂದವರು ಎಂದಾದರೆ ಗೋಳು…