ಶನಿವಾರ, 24 ಅಕ್ಟೋಬರ್ 2026

Bhoopal

Interesting

ಹೆಣ್ಣಿನ ಮಾಯೆಯಲ್ಲಿ ಬಿದ್ದು ಮೋಸ ಹೋದ ಗೂಗಲ್ ಟೆಕ್ಕಿ | ಮತ್ತಿನ ಔಷಧಿ ನಂತರ ಮದುವೆ, ಆಮೇಲೆ ಬ್ಲಾಕ್ ಮೇಲ್!!!

ದಿನಕ್ಕೊಂದು ಹೊಸ ಪ್ರೇಮ ಪುರಾಣಗಳು ಹೊಸ ರಾದ್ದಾಂತ ಸೃಷ್ಟಿಸಿ ಅವಾಂತರಗಳು ನಡೆಯುವುದು ಸಾಮಾನ್ಯ. ಪ್ರೀತಿ ಎಂಬ ಮಾಯೆಯಲ್ಲಿ ಬಿದ್ದ ಮೇಲೆ ಮೇಲೇಳಲು ಆಗದೇ ಬಲೆಯಲ್ಲಿ ಸಿಲುಕಿದ ಮೀನಿನಂತೆ ಒದ್ದಾಡುವ ಅನೇಕ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಮೋಸ ಮಾಡಲೆಂದು ನೀನು…