ಶನಿವಾರ, 24 ಅಕ್ಟೋಬರ್ 2026

Bhavnagar city

Crime

ಸೀರೆಗಾಗಿ ಜಗಳ; ವಧುವನ್ನು ಹ*ತ್ಯೆ ಮಾಡಿ ಪರಾರಿಯಾದ ವರ

Ahemadabad: ಮದುವೆಗೆ ಇನ್ನೇನು ಕೆಲವೇ ಗಂಟೆ ಬಾಕಿ ಇತ್ತು. ಅದಕ್ಕೂ ಮೊದಲು ವಧು ವರರ ನಡುವೆ ಸೀರೆ ವಿಷಯಕ್ಕೆ ಜಗಳ ನಡೆದು, ನಂತರ ವಧುವಿನ ಕೊಲೆಯಲ್ಲಿ ಕೊನೆಗೊಂಡಿದೆ. ಈ ಘಟನೆ ಗುಜರಾತ್‌ನ ಭಾವನಗರ ನಗರದಲ್ಲಿ ಶನಿವಾರ (ನ.15) ನಡೆದಿದೆ.…