ಶನಿವಾರ, 24 ಅಕ್ಟೋಬರ್ 2026

Bharti Singh

Entertainment

ಮಾದಕ ದ್ರವ್ಯ ದಂಧೆ ಕೇಸ್ : ಹಾಸ್ಯ ನಟಿ ಭಾರ್ತಿ ಸಿಂಗ್ ವಿರುದ್ಧ 200 ಪುಟಗಳ ಚಾರ್ಜ್ ಶೀಟ್

ಹಾಸ್ಯದ ಮೂಲಕ ಜನರ ಮನಸ್ಸನ್ನು ಗೆದ್ದವರಲ್ಲಿ ಭಾರ್ತಿ ಸಿಂಗ್ ಕೂಡ ಒಬ್ಬರಾಗಿದ್ದಾರೆ. ಜನರ ಮನಸ್ಸನ್ನು ಗೆಲ್ಲುವುದು ಸುಲಭದ ಮಾತಲ್ಲ. ಹರಸಾಹಸ ಪಡಬೇಕು. ಒಬ್ಬ ಕಾಮಿಡಿಯನ್ ಗೆ ಇರುವ ಸ್ಟ್ಯಾಂಡ್‌ಅಪ್ ಟೈಮ್ ಮತ್ತು ಎಲ್ಲರನ್ನೂ ಒಂದೇ ಸಮಯದಲ್ಲಿ ನಗಿಸುವ ಚಾತುರ್ಯ…