Karnataka State Politics Updates
ಭಾರತ್ ಜೋಡೋ ಯಾತ್ರೆಯ ಸಮಾರೋಪಕ್ಕೆ ದೇವೇಗೌಡರಿಗೆ ಬಂತು ಆಹ್ವಾನ! ರಾಹುಲ್ ಗಾಂಧಿ ಹೊಗಳಿ ಮರು ಪತ್ರ ಬರೆದ್ರು ಮಾಜಿ ಪ್ರಧಾನಿ!
ಕನ್ಯಾಕುಮಾರಿಯಿಂದ ಆರಂಭವಾಗಿರುವ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ತನ್ನ ಗುರಿಯಂತೆ ಜಮ್ಮು ಕಾಶ್ಮೀರವನ್ನು ತಲುಪಿದೆ. ಇದೀಗ ಯಾತ್ರೆಯು ಪೂರ್ಣಗೊಂಡು ಸಮಾರೋಪದ ಅಂತ್ಯಕ್ಕೆ ಬಂದಿದೆ. ಹೀಗಾಗಿ ಜನವರಿ 30ರಂದು ಶ್ರೀನಗರದಲ್ಲಿ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ವಿವಿಧ ಪಕ್ಷಗಳ ನಾಯಕರನ್ನು…


