ಭಾನುವಾರ, 25 ಅಕ್ಟೋಬರ್ 2026
Trending

Bhagamanadala

Interesting

ಭೂ ಸೇನೆಯ ಉನ್ನತ ಹುದ್ದೆ ಅಲಂಕರಿಸಿದ ಕೊಡಗಿನ ಕುವರಿ; ಹುಟ್ಟೂರಿನಲ್ಲಿ ಭಾರಿ ಸಂಭ್ರಮ

ಕೊಡಗು ಜಿಲ್ಲೆ ವೀರ ಯೋಧರ ತವರೂರು. ಹಿಂದಿನಿಂದಲೂ ಕೂಡ ವೀರ ಪರಂಪರೆಯನ್ನು ಮುನ್ನಡೆಸಿ ಕೊಂಡು ಬಂದಿರುವ ಹಿನ್ನೆಲೆ ಹೊಂದಿದ್ದು, ಇಂದಿಗೂ ನೂರಾರು ಪ್ರತಿಭೆಗಳನ್ನು ದೇಶ ಸೇವೆಗೆ ಅಣಿಮಾಡುತ್ತಾ ದೇಶದ ಹಿರಿಮೆಯನ್ನು ಎತ್ತಿ ತೋರಿಸಲು ಸೇನಾ ವಿಭಾಗಕ್ಕೆ ಅನೇಕ ಪ್ರತಿಭೆಗಳಿಗೆ…