News
Betting: ನಿಂಗಿದು ಬೇಕಿತ್ತಾ ಮಗನೇ? ‘ಕ್ರೀಡಾ ಜೂಜಿನದಲ್ಲಿ ಬರೋಬ್ಬರಿ ₹71 ಕೋಟಿ ಕಳೆದುಕೊಂಡ ಸಂಗೀತಗಾರ
Betting: ರ್ಯಾಪರ್ ಡೇಕ್. ಕೆನಡಾದ ರ್ಯಾೀಪರ್ ಹೌದು ಅದರ ಹೊರತಾಗಿ ಡೇಕ್ ಕ್ರೀಡಾ ಜೂಜಾಟಕ್ಕೆ ಹೆಸರುವಾಸಿ. ಈತ NBA ನಿಂದ ಕ್ರಿಕೆಟ್‌ವರೆಗೆ, ಪ್ರಮುಖ ಜಾಗತಿಕ ಕಾರ್ಯಕ್ರಮಗಳಲ್ಲಿ ತಮ್ಮ ಸಂಗೀತದಿಂದ ಬಹಳ ಖ್ಯಾತಿಯನ್ನು ಪಡೆದಿದ್ದಾರೆ.

