ಶನಿವಾರ, 24 ಅಕ್ಟೋಬರ್ 2026

Benifits

Food

ನೀವು ಸಿಹಿ ಗೆಣಸು ತಿನ್ನುತ್ತಿದ್ದೀರಾ? ಈ ಆರೋಗ್ಯ ಸಮಸ್ಯೆಗಳಿದ್ರೆ ಹುಷಾರ್‌..!

ನೀವು ಸಿಹಿ ಆಲೂಗಡ್ಡೆ ತಿನ್ನುತ್ತಿದ್ದೀರಾ? ಈ ಆರೋಗ್ಯ ಸಮಸ್ಯೆ ಇರುವವರು ತಿನ್ನುವ ಮುನ್ನ. ಹುಷಾರ್‌..! ಮಣ್ಣಿನೊಳಗೆ ಬೆಳೆಯುವ ಗೆಡ್ಡೆಗಳು ವಿವಿಧ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಅವುಗಳನ್ನು ನಮ್ಮ ಆಹಾರದ ಭಾಗವಾಗಿ ಸೇವಿಸುವುದರಿಂದ ವಿವಿಧ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅಂತಹ ಗೆಡ್ಡೆಗಳಲ್ಲಿ…

Health

ಹಳೆ ಬೆಲ್ಲ ಹೊಸ ಬೆಲ್ಲಕ್ಕಿಂತ ಆರೋಗ್ಯಕ್ಕೆ ಬಹಳ ಉತ್ತಮ!

ಬೆಲ್ಲ ಎಂದೊಡನೆ ಸಿಹಿಯಾದ ರುಚಿ, ಹಬ್ಬದ ಸಂಭ್ರಮ ಕಣ್ಣ ಮುಂದೆ ಬರುತ್ತೆ. ನಮ್ಮಲ್ಲಿನ ಬಹುತೇಕ ಹಬ್ಬಗಳ ಅಡುಗೆಯಲ್ಲಿ ಬೆಲ್ಲಕ್ಕೆ ದೊಡ್ಡ ಸ್ಥಾನವಿದೆ. ಇಂಥ ಬೆಲ್ಲ ಆರೋಗ್ಯಕ್ಕೂ ಒಳ್ಳೆಯದು. ಆದರೆ ಸರಿಯಾದ ವಿಧಾನದಲ್ಲಿ ಸೇವಿಸಬೇಕಷ್ಟೇ. ಆಯುರ್ವೇದದಲ್ಲಿ ಬೆಲ್ಲಕ್ಕೆ ಔಷಧೀಯ ಮಹತ್ವ…

News

ಐಫೋನ್‌ ಬೆಲೆ ಗೊತ್ತಿಲ್ಲದೆ ಬೇಡಿಕೆ ಇಟ್ಟ ಅತ್ತೆ |ನಂತರ ಏನಾಯ್ತು?

ಕೆಲವೊಮ್ಮೆ ಸಣ್ಣ ಪುಟ್ಟ ವಿಚಾರಕ್ಕೂ ದೊಡ್ದ ರಾದ್ದಂತ ಮಾಡುವ ಪ್ರಮೇಯಗಳನ್ನು ಕಂಡಾಗ ಹೀಗೂ ಉಂಟೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದೇ ರೀತಿಯ ಪ್ರಕರಣವೊಂದು ಮುನ್ನಲೆಗೆ ಬಂದಿದ್ದು, ಇದನ್ನು ಕಂಡು ನಿಮಗೆ ಅಚ್ಚರಿಯಾದರೂ ಅತಿಶೋಕ್ತಿಯಲ್ಲ. ಸಾಮಾನ್ಯವಾಗಿ ಮಕ್ಕಳು ವಿದೇಶದಲ್ಲಿ ಕೆಲಸದಲ್ಲಿ…

Health

Olive Oil : ಆಲಿವ್ ಎಣ್ಣೆಯ ಬಗ್ಗೆ ಕೆಲವೊಂದು ಸತ್ಯ ಸುಳ್ಳಿನ ಮಾತು!

ಆಲಿವ್ ಎಣ್ಣೆಯ ಪೌಷ್ಟಿಕಾಂಶದ ಮೌಲ್ಯವನ್ನು ತಿಳಿದುಕೊಂಡು, ಅನೇಕ ಜನರು ತಮ್ಮ ಊಟದಲ್ಲಿ ಸೇರಿಸುವವರು ಇದ್ದಾರೆ. ಹಾಗೇ ಆಲಿವ್ ಎಣ್ಣೆಯನ್ನು ಭಾರತೀಯ ಪಾಕಪದ್ಧತಿಗಳಲ್ಲಿ ಬಳಸುತ್ತಿಲ್ಲಾ. ಇದಕ್ಕೆಲ್ಲಾ ಆಲಿವ್ ಎಣ್ಣೆಯ ಬಗ್ಗೆ ಹರಡುತ್ತಿರುವ ಕೆಲವು ಸುಳ್ಳುಗಳು ಕಾರಣ ಎಂದು ಹೇಳಲಾಗುತ್ತದೆ. ಆಲಿವ್…

latest

BPL’ ಕಾರ್ಡ್ ಹೊಂದಿರುವ `SC-ST’ ಸಮುದಾಯದವರಿಗೆ ಮುಖ್ಯ ಮಾಹಿತಿ : ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಈ ದಾಖಲೆ ಸಲ್ಲಿಸಿ

ಸರ್ಕಾರ ರಾಜ್ಯದ ಜನತೆಗೆ ನೆರವಾಗುವ ಉದ್ದೇಶದಿಂದ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಇದೀಗ ಬಡತನದ ರೇಖೆಗಿಂತ ಕೆಳಗಿರುವ ಜನರಿಗೆ ಮತ್ತೊಂದು ಸಿಹಿ ಸುದ್ದಿ ನೀಡಲು ಮುಂದಾಗಿದೆ. ಹೌದು!!. ಅಮೃತ ಜ್ಯೋತಿ ಕಾರ್ಯಕ್ರಮದಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಬಡತನ ರೇಖೆಗಿಂತ…

Interesting

Personal finance : ಸಂಬಳದ ಖಾತೆಗೆ ಹಣ ವರ್ಗಾವಣೆಯಾಗ್ತಿದೆಯೇ? ಹಾಗಾದರೆ ಈ ವಿಷ್ಯ ತಿಳಿದಿರಿ!!!

ಇಂದಿನ ಡಿಜಿಟಲ್ ಯುಗದಲ್ಲಿ ಹಣ ಉಳಿತಾಯ ಅತಿ ಅವಶ್ಯಕವಾಗಿದ್ದು, ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಮುಗ್ಗಟ್ಟನಿಂದ ತಪ್ಪಿಸಲು ನೆರವಾಗುತ್ತದೆ. ಅದರಲ್ಲೂ ಕಾಲ ಬದಲಾದಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿ, ಆನ್ಲೈನ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮೂಲಕ ಸರಳ ರೀತಿಯಲ್ಲಿ ವ್ಯವಹಾರ…

Food

ದೊಡ್ಡಪತ್ರೆ/ ಸಾಂಬಾರು ಬಳ್ಳಿ/ಸಾಂಬ್ರಾಣಿ ಎಲೆಯ ಆರೋಗ್ಯ ಪ್ರಯೋಜನಗಳು

ಹೆಚ್ಚಿನವರು ತಮ್ಮ ಹಿತ್ತಲಲ್ಲಿ ಇಲ್ಲವೇ ಕೈತೋಟದಲ್ಲಿ ಸಾಂಬ್ರಾಣಿ ಎಲೆಯನ್ನು ಬೆಳೆಸಿರುತ್ತಾರೆ. ಆರೋಗ್ಯದ ಗಣಿಯಾಗಿರುವ ದೊಡ್ಡಪತ್ರೆಯನ್ನು ಮನೆಯ ಹಿತ್ತಲಿನಲ್ಲಿ ಬೆಳೆಯುವುದರ ಜೊತೆಗೆ ದಿನನಿತ್ಯ ನಿಯಮಿತವಾಗಿ ಸೇವನೆ ಮಾಡಿ ಹಲವು ರೀತಿಯ ಉಪಯೋಗ ಪಡೆಯಬಹುದಾಗಿದೆ. ಇದನ್ನು ಸಾಂಬ್ರಾಣಿ, ಸಂಬಾರಬಳ್ಳಿ, ಅಜವಾನದೆಲೆ, ಕರ್ಪೂರವಳ್ಳಿ,…

Social

Labour Card : ಕಾರ್ಮಿಕ ಕಾರ್ಡ್ ನಿಂದ 19 ಸ್ಕೀಂ ಗಳ ಲಾಭ | ಈ ಸೌಲಭ್ಯಗಳನ್ನು ಪಡೆಯುವ ವಿಧಾನ ಇಲ್ಲಿದೆ!!!

ಜನರಿಗೆ ನೆರವಾಗುವ ಉದ್ದೇಶದಿಂದ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಅಂಗವಿಕಲರಿಗೆ ಪಿಂಚಣಿ ಸೌಲಭ್ಯ, ಸ್ವ ಉದ್ಯೋಗ ನಡೆಸಲು ಸಾಲ ನೀಡುವ, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಆರ್ಥಿಕ ನೆರವನ್ನು ಜೊತೆಗೆ ಮಕ್ಕಳ ಅಭಿವೃದ್ಧಿಗೆ ಉಚಿತ ಶಿಕ್ಷಣ, ರೈತರಿಗೂ ಕೂಡ ಸಾಲ…