ಬೆಂಗಳೂರು
Vidhana soudha: ವಿಧಾನಸೌಧಕ್ಕೆ ‘ಕ್ವಾಟ್ರು’ ಜೊತೆ ಬಂದ ಪೊಲೀಸ್! ಗೇಟಲ್ಲೇ ಕೈ ಜಾರಿ ಬಿದ್ದು, ಕ್ವಾಟ್ರು ಪೀಸ್ ಪೀಸ್!
ಪೋಲೀಸ್ (Police) ಪೇದೆಯೊಬ್ಬ, ಎಲ್ಲರ ಕಣ್ತಪ್ಪಿಸಿ ಈ ವಿಧಾನಸೌದ ಒಳಕ್ಕೆ 'ಕ್ವಾಟ್ರು ಬಾಟ್ಲಿ'(Drinks) ತೆಗೆದುಕೊಂಡು ಹೋಗ್ತಾ, ಅದು ಕೈ ಜಾರಿ ಬಿದ್ದು ಒಡೆದು ಚೂರಾಗಿ ಎಲ್ಲರೆದುರು ಪಜೀತಿಗೆ ಸಿಲುಕಿದ್ದಾನೆ.
