ಶನಿವಾರ, 24 ಅಕ್ಟೋಬರ್ 2026

Bengaluru women death news

ಬೆಂಗಳೂರು

Bengaluru: ಬೆಂಗಳೂರಿನ ಹೋಟೆಲ್ ನಲ್ಲಿ ಉಜ್ಬೇಕಿಸ್ತಾನ್ ಮಹಿಳೆ ಶವ ಪತ್ತೆ : ಕೊಲೆ ಶಂಕೆ

ಬೆಂಗಳೂರು ಪೊಲೀಸರು ನಗರದ ಹೋಟೆಲ್ ಒಂದರಲ್ಲಿ 37 ವರ್ಷದ ಉಜ್ಬೇಕಿಸ್ತಾನ್ ಮಹಿಳೆಯ ಶವ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಜರೀನಾ ಎಂದು ಗುರುತಿಸಲಾದ ಮಹಿಳೆ ಬೆಂಗಳೂರಿನ ಶೇಷಾದ್ರಿಪುರಂ ಪ್ರದೇಶದ ಜಗದೀಶ್ ಹೋಟೆಲ್ಲಿನ ತನ್ನ ರೂಮ್ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ . ಜರೀನಾ…