ಶನಿವಾರ, 24 ಅಕ್ಟೋಬರ್ 2026

Bengaluru voters

ಬೆಂಗಳೂರು

Bengaluru voters: ಮತ ಚಲಾಯಿಸಿ ಬೆರಳು ತೋರಿಸಿ, ನಿಮ್ಮಿಷ್ಟದ ತಿಂಡಿ ಸವಿಯಿರಿ, ಹಾಗೇ ಫ್ರೀ ಸಿನಿಮಾ ನೋಡ್ಕೊಂಡು ಬನ್ನಿ: ತುರ್ತು ವಿಚಾರಣೆ ನಡೆಸಿ ಕೋರ್ಟು ಅಸ್ತು !

Bengaluru voters: ರಾಜ್ಯ ಹೋಟೆಲ್ ಮಾಲೀಕರ ಸಂಘಟನೆ ಬಿಬಿಎಂಪಿ ನಡೆ ವಿರೋಧಿಸಿ ಕೋರ್ಟ್ ಮೊರೆ ಹೋಗಿದ್ದು, ಹೈಕೋರ್ಟ್ ಹೋಟೆಲ್ ಮಾಲೀಕರು ಸಂಘದ ನಡೆಯನ್ನು ಬೆಂಬಲಿಸಿದೆ.