ಶನಿವಾರ, 24 ಅಕ್ಟೋಬರ್ 2026

Bengaluru rape cases

ಬೆಂಗಳೂರು

Crime News: ಬೆಂಗಳೂರಿನಲ್ಲಿ ಹೆಚ್ಚಾದ ಅತ್ಯಾಚಾರ ಪ್ರಕರಣಗಳು: 2021-2023 ನಡುವೆ 444 ಅತ್ಯಾಚಾರ ಪ್ರಕರಣಗಳು ವರದಿ

2021ರಿಂದ 2023ರವರೆಗೆ ಬೆಂಗಳೂರಿನಲ್ಲಿ 444 ಪ್ರಕರಣಗಳು ವರದಿಯಾಗಿದ್ದು, ಪ್ರತಿ ವರ್ಷ ಈ ಸಂಖ್ಯೆ ಹೆಚ್ಚುತ್ತಿದೆ ಎಂದು ಕರ್ನಾಟಕದ ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ. ಕಾಂಗ್ರೆಸ್ ಎಂ ಎಲ್ ಸಿ ನಾಗರಾಜ್ ಯಾದವ್ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ…