Gold Smuggling: ಬೆಂಗಳೂರು ವಿಮಾನ ನಿಲ್ದಾಣದಲ್ಲಿ 67 ಲಕ್ಷ ಮೌಲ್ಯದ ಚಿನ್ನ ವಶ – ಸಾಗಿಸಲು ಈ ಖತರ್ನಾಕ್ ಕಳ್ಳಿಯರು ಮಾಡಿದ ಪ್ಲಾನ್ ಕಂಡು ಅಧಿಕಾರಿಗಳೇ ಶಾಕ್ !!
Gold Smuggling By Women: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport Bengaluru) ಕಸ್ಟಮ್ಸ್ ಅಧಿಕಾರಿಗಳು ವಿದೇಶದಿಂದ ಅಕ್ರಮವಾಗಿ ಗೋಲ್ಡ್ ಸ್ಮಗ್ಲಿಂಗ್(Gold Smuggling) ಮಾಡುತ್ತಿದ್ದ ಮೂವರು ಮಹಿಳೆಯರನ್ನು (Gold Smuggling By Women)ಕಾರ್ಯಾಚರಣೆ ನಡೆಸಿ…







