ಶನಿವಾರ, 24 ಅಕ್ಟೋಬರ್ 2026

Belthangady Fire

News

ಬೆಳ್ತಂಗಡಿ: ಗರ್ಡಾಡಿ ವಿದ್ಯುತ್ ಶಾಟ್ ಸರ್ಕ್ಯುಟ್ ಗುಡ್ಡಕ್ಕೆ ಬೆಂಕಿ

ಗರ್ಡಾಡಿ ಪೆರಡ್ಕ ಸದಾಶಿವ ದೇವಸ್ಥಾನಕ್ಕೆ ಹೋಗುವ ಮಾರ್ಗದ ಬದಿಯಲ್ಲಿ ಇಂದು ಸಂಜೆ ವಿದ್ಯುತ್ ಅವಘಡದಿಂದ ಕಂಬದ ಬುಡದಲ್ಲಿದ್ದ ಒಣಗಿದ್ದ ಹುಲ್ಲುಗಳಿಗೆ ಬೆಂಕಿ ತಗುಲಿರುವ ಘಟನೆ ನಡೆದಿದೆ. ಗಾಳಿಯಿಂದಗಿ ಸುತ್ತಲಿನ ಪ್ರದೇಶಕ್ಕೂ ಹಬ್ಬಿ ಕೆಲವೇ ಹೊತ್ತಿನಲ್ಲಿ ಬಾರಿ ಬೆಂಕಿ ಕಾಣಿಸಿಕೊಂಡು…