ಶನಿವಾರ, 24 ಅಕ್ಟೋಬರ್ 2026

Belthangady crime news son in law tries to murder his father in law at Belthangady

ದಕ್ಷಿಣ ಕನ್ನಡ

Belthangady: ಅಪಘಾತವೆಸಗಿ ಮಾವನ ಕೊಲೆಗೆ ಯತ್ನಿಸಿದ ಅಳಿಯ ಮಹಾಶಯ !

Belthangady: ಅಳಿಯನೊಬ್ಬ ಮಾವನಿಗೆ ಸ್ಕೂಟರ್‌ನಿಂದ ಡಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ್ದಾನೆ ಎಂಬ ಆರೋಪವೊಂದು ವರದಿಯಾಗಿದೆ. ಬೆಳ್ತಂಗಡಿ( Belthangady) ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಂಬಳದಡ್ಡ ಎಂಬಲ್ಲಿ ಈ ಘಟನೆ ನಡೆದಿದೆ. ಕೆ.ಎಚ್‌. ಇಬ್ರಾಹಿಂ (60) ಎಂಬವರೇ ಗಾಯಗೊಂಡ ವ್ಯಕ್ತಿ. ಇಬ್ರಾಹಿಂ…