ಬೆಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ಶಿಕ್ಷಕಿ ಕೆಲಸದಿಂದಲೇ ವಜಾ! | ವಿಚ್ಚೇದನ ನೀಡಿದ ಪತಿ

ಈಜಿಪ್ಟ್‌ನ ಶಿಕ್ಷಕಿಯೊಬ್ಬರು ಬೆಲ್ಲಿ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ತಾಣದಲ್ಲಿ ಹೊರಹೊಮ್ಮಿ ಆಕೆಯನ್ನು ಶಾಲೆಯಿಂದ ವಜಾಗೊಳಿಸಲಾಗಿರುವುದಲ್ಲದೆ ಆಕೆಯ ಪತಿ ಆಕೆಗೆ ವಿಚ್ಛೇದನ ನೀಡುವುದಕ್ಕೂ ಕಾರಣವಾಯಿತು. ಬಿಬಿಸಿ ಪ್ರಕಾರ, ಈ ಘಟನೆಯು ದೇಶದಲ್ಲಿ ರಾಷ್ಟ್ರೀಯ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವರು ಆಕೆಯದು ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರೆ ಮತ್ತೆ ಕೆಲವರು ಆಕೆಯ ‘ಜೀವನ ಮೌಲ್ಯಗಳನ್ನು ” ಪಶ್ನಿಸಿದ್ದಾರೆ. ಆಯಾ ಯೂಸೆಫ್ ನೈಲ್ ನದಿಯ ದೋಣಿಯಲ್ಲಿ ನೃತ್ಯ ಮಾಡುತ್ತಾ ತಲ್ಲೀನರಾಗಿದ್ದಾಗ ದೋಣಿಯಲ್ಲಿದ್ದ ಅವರ ಸಹದ್ಯೋಗಿಯೊಬ್ಬರು ಆಕೆಯ ವಿಡಿಯೋವನ್ನು ತೆಗೆದಿದ್ದಾರೆ. ಸಹೋದ್ಯೋಗಿ ತನ್ನ …

ಬೆಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ಶಿಕ್ಷಕಿ ಕೆಲಸದಿಂದಲೇ ವಜಾ! | ವಿಚ್ಚೇದನ ನೀಡಿದ ಪತಿ Read More »