ಸೋಮವಾರ, 26 ಅಕ್ಟೋಬರ್ 2026
Trending

before and after camphor for hair

Latest Health Updates Kannada

ಮನೆಯಲ್ಲೇ ಬಳಸೋ ಈ ವಸ್ತು ತಲೆಹೊಟ್ಟನ್ನು ಕಡಿಮೆ ಮಾಡುತ್ತೆ!

ತಲೆ ಕೂದಲ ಸಮಸ್ಯೆ ಪ್ರತಿಯೊಬ್ಬರಲ್ಲು ಕಂಡುಬರುವ ಸಾಮಾನ್ಯ ಸಮಸ್ಯೆಯೆಂದೇ ಹೇಳಬಹುದು. ಕೂದಲು ಉದುರುವುದು, ಬೆಳ್ಳಗಾಗುವುದು, ತಲೆಹೊಟ್ಟು, ತುರಿಕೆ ಹೀಗೆ ಹೇಳುತ್ತಾ ಹೋದರೆ ಸಮಸ್ಯೆಗಳ ಪಟ್ಟಿ ನಿಲ್ಲುವುದಿಲ್ಲ. ಇದಕ್ಕಾಗಿ ಜನರು ಮಾರುಕಟ್ಟೆಯಿಂದ ಶಾಂಪು, ಹೇರ್ ಕಂಡೀಷನರ್’ಗಳನ್ನು ಖರೀದಿಸುತ್ತಾರೆ. ಆದರೆ, ಇಂತಹ…