ಶನಿವಾರ, 24 ಅಕ್ಟೋಬರ್ 2026

Beauty Parlor

Interesting

Madhya Pradesh: ಬ್ಯೂಟಿ ಪಾರ್ಲರ್’ಗೆ ಹೋಗೋದು ಬೇಡ ಎಂದ ಪತಿ, ಪತ್ನಿ ಆತ್ಮಹತ್ಯೆ!

ಕೇವಲ ಬ್ಯೂಟಿ ಪಾರ್ಲರ್'ಗೆ ಹೋಗೋದು ಬೇಡ ಎಂದಿದ್ದಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.