Interesting
ಕೇಳಿ ಜನರೇ…ಒಬ್ಬಳು ಸುಂದರಿ ಇದ್ದಳು…ಖತರ್ನಾಕ್ ಗ್ಯಾಂಗ್ನ ಲೀಡರ್ ಈ ಚೆಲುವೆ | ಈಕೆಯ ಹಿಸ್ಟರಿ ಕೇಳಿದರೆ ಬೆಚ್ಚಿಬೀಳ್ತೀರ | ಅಷ್ಟಕ್ಕೂ ಈಕೆ ಜನರನ್ನು ಹೇಗೆ ಯಮಾರಿಸ್ತಿದ್ಳು ಗೊತ್ತಾ?
ನೀವು ಮನೆ ಬಾಡಿಗೆ ಕೊಡ್ತೀರಾ!! ಹಾಗಿದ್ರೆ ಈ ಸ್ಟೋರಿ ನೀವು ಓದಲೇ ಬೇಕು!!.. ಮನೆ ಬಾಡಿಗೆ ಪಡೆಯೋ ನೆಪದಲ್ಲಿ ನಿಮಗೆ ಚಳ್ಳೆ ಹಣ್ಣು ತಿನ್ನಿಸಿ ಯಾಮಾರಿಸಿ ಝಣ ಝಣ ಕಾಂಚಾಣ ಜೇಬಿಗೆ ಇಳಿಸಿ, ಪರಾರಿಯಾಗುವ ಖತರ್ನಾಕ್ ಗ್ಯಾಂಗ್ ಗಳಿವೆ!!…

