BBK 9 : ಮಿತಿಮೀರಿ ರೊಮ್ಯಾನ್ಸ್ ಮಾಡಿದ ರೂಪೇಶ್ ಶೆಟ್ಟಿ -ಸಾನ್ಯಾ ಐಯ್ಯರ್‌ಗೆ ಸುದೀಪ್ ರಿಂದ ಸಖತ್ ಕ್ಲಾಸ್ ! ‘ಈ ಮನೆ ಅದಕ್ಕಲ್ಲ’ ಎಂದು ಗುಡುಗಿದ ಕಿಚ್ಚ
‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ನಿನ್ನೆಯ ಎಪಿಸೋಡಿನಲ್ಲಿ ಕಿಚ್ಚ ಸುದೀಪ್ ಅವರು ಮಂಗಳೂರಿನ ನಟ, ಆ್ಯಂಕರ್ ರೂಪೇಶ್ ಶೆಟ್ಟಿ (Roopesh Shetty) ಹಾಗೂ ಸಾನಿಯಾ ಅವರಿಗೆ ಸಖತ್ ಕ್ಲಾಸ್ ತಗೊಂಡಿದ್ದಾರೆ. ಹೌದು ಇತ್ತೀಚೆಗೆ ಸಾನ್ಯ ಹಾಗೂ ರೂಪೇಶ್…




