ಶನಿವಾರ, 24 ಅಕ್ಟೋಬರ್ 2026

BBK 10

Entertainment

BBK Season 10: ಪ್ರತಾಪ್‌ಗೆ ʼಕಾಗೆʼ ಎಂದ ಇಶಾನಿಯಿಂದ ಬಂದು ಸ್ಪಷ್ಟನೆ!!!

BBK Season 10 Ishani: ಈ ಬಾರಿಯ ಬಿಗ್‌ಬಾಸ್‌ ನಿಜಕ್ಕೂ ಬಹಳ ವೈಶಿಷ್ಟ್ಯತೆಯನ್ನು ಹೊಂದಿದೆ. ಈ ಬಾರಿ ಬಿಗ್‌ಬಾಸ್‌ನಲ್ಲಿ ಹಲವು ಗಲಾಟೆ, ರಂಪಾಟ ನಡೆದದ್ದೇ ಜಾಸ್ತಿ. ಅದರಲ್ಲೂ ಇತ್ತೀಚೆಗೆ ಹಳೆ ಕಂಟೆಂಸ್ಟೆಂಟ್‌ಗಳು ಮನೆಗೆ ಎಂಟ್ರಿ ಕೊಟ್ಟು, ಇಶಾನಿ ಅವರು…

Entertainment

BBK 10: ‘ಬಿಗ್ ಬಾಸ್’ನಿಂದ ಆಚೆ ಬಂದ್ಮೇಲೆ ಡ್ರೋನ್ ಪ್ರತಾಪ್ ಬಗ್ಗೆ ಈ ವಿಚಾರ ಗೊತ್ತಾಯ್ತು; ಶಾಕಿಂಗ್ ಹೇಳಿಕೆ ಕೊಟ್ಟ ಸಿರಿ!!

BBK10: ‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10)ಮನೆಯಿಂದ ಸಿರಿ (Siri)ಅವರು ಹೊರಗೆ ಬಂದ ಬಳಿಕ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದು, ಅನೇಕ ಅನುಭವಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಲ್ಲಿಯೂ ಡ್ರೋನ್ ಪ್ರತಾಪ್(Drone Prathap)ಬಗ್ಗೆ ಅಚ್ಚರಿಯ ಸಂಗತಿ ಬಿಚ್ಚಿಟ್ಟಿದ್ದಾರೆ.  …

News

BBK 10: ಕೊನೆಗೂ ಬಂದ್ರು ಪ್ರತಾಪ್ ನ ಅಪ್ಪ-ಅಮ್ಮ; ಕರ್ನಾಟಕವೇ ಕಾಯುತ್ತಿದ್ದ ಆ ಕ್ಷಣ ದೊಡ್ಮನೆಯಲ್ಲಿ ಬಂದೇ ಬಿಡ್ತು!!!

ಬಿಗ್ ಬಾಸ್ 10 ಮನೆಯಲ್ಲಿ ಈ ವಾರದ ಎಪಿಸೋಡ್ ಬಹುಶಃ ಪ್ರತಿಯೊಬ್ಬರಿಗೂ ಇಷ್ಟವಾಯ್ತು ಅನಿಸುತ್ತೆ. ಯಾಕೆಂದರೆ ಇದು ಫ್ಯಾಮಿಲಿ ರೌಂಡ್ ಆಗಿತ್ತು. ಎಸ್, ಪ್ರತಿಯೊಬ್ಬ ಸ್ಪರ್ಧಿಯ ಮನೆಯವರು ಬರುವಾಗ ಏನೋ ಒಂದು ರೀತಿಯಾಗಿ ಖುಷಿ ಇತ್ತು. ನೋ ಫೈಟಿಂಗ್…

Entertainment

BBK season 10: ಬಿಗ್ ಬಾಸ್ ಒಳಗಿರೋ ಡ್ರೋನ್ ಪ್ರತಾಪ್ ಗೆ ಬಂದೇ ಬಿಡ್ತು ಲೀಗಲ್ ನೋಟಿಸ್- ಇದೇ ಕಾರಣಕ್ಕಾ? ಕೊಟ್ಟಿದ್ಯಾರು ?!

BBK Season 10: ಬಿಗ್‌ಬಾಸ್‌ ಕನ್ನಡ ಸೀಸನ್‌ 10 (BBK Season 10)ಸೆಟ್‌ಗೆ ಎರಡು ಬಾರಿ ಪೊಲೀಸರ ಎಂಟ್ರಿಯಾಗಿದೆ. ಮೊದಲ ಬಾರಿ ವರ್ತೂರು ಸಂತೋಷ್‌ ಅವರ ಹುಲಿಉಗುರ ಪ್ರಕರಣ ಕುರಿತು ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದರು. ಇದರ ನಂತರ ತನಿಷಾ…

Entertainment

Bigg boss kannada: ಕನ್ನಡ ಬಿಗ್ ಬಾಸ್ ವಿರುದ್ಧ FIR ದಾಖಲು !! ಶೋನಿಂದ ಕಿಚ್ಚ ಸುದೀಪ್ ಹೊರಕ್ಕೆ ?!!

Bigg boss kannada: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್-10 ಹಲವು ಅಚ್ಚರಿಗೆ ಕಾರಣವಾಗಿದ್ದಲ್ಲದೆ ಈಗೀಗಂತೂ ಹಲವು ವಿವಾದಗಳಿಂದಲೇ ಸುದ್ದಿಯಾಗ್ತಿದೆ. ಆದರೂ ಕೂಡ ಇದನ್ನು ನೋಡುಗರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಆದರೀಗ ಕನ್ನಡ ಬಿಗ್…

Entertainment

Neethu Vanajaksshi Bigg Boss Records :ಬಿಗ್ ಬಾಸ್ ಮನೆಯಿಂದ ಹೊರ ಬಂದ ನೀತು – ಅಬ್ಬಬ್ಬಾ..50 ದಿನಕ್ಕೆ ಇಷ್ಟೆಲ್ಲಾ ದಾಖಲೆ ಬರೆದ್ರಾ?!

Neethu Vanajaksshi Bigg Boss Records : ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಸ್ಪರ್ಧಿಗಳು ಹೆಚ್ಚು ಫೇಮಸ್ ಆಗುವುದು ಕಾಮನ್. ಈ ಸಲದ ಬಿಗ್ ಬಾಸ್ ಸೀಸನ್ 10 ರಲ್ಲಿ ಸ್ಪರ್ಧಿಸಿದ್ದ ನೀತು ವನಜಾಕ್ಷಿ (Neethu Vanajaksshi) ಹೆಸರೀಗ…

Entertainment

Bigg Boss-Sangeetha: ಬಿಗ್ ಬಾಸ್ ಒಳಗಿರೋ ಸಂಗೀತಾಗೆ ದೊಡ್ಡ ಆಘಾತ- ಮನೆ ಹೊರಗೆ ಕಾದಿದೆ ಬಿಗ್ ಶಾಕ್

Bigg Boss-Sangeetha: ಬಿಗ್ ಬಾಸ್ ಮನೆಯಲ್ಲಿರುವ(BBK 10)ಸಂಗೀತಾ (Bigg Boss-Sangeetha)ಶೃಂಗೇರಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಕುಚಿಕು- ಕುಚಿಕು ಗೆಳೆಯರಂತೆ ಇದ್ದ ಕಾರ್ತಿಕ್-ಸಂಗೀತಾ(Bigg Boss-Sangeetha)ಜೋಡಿ ಹೆಚ್ಚಿನ ಮಂದಿಯ ಹಾಟ್ ಫೇವರೆಟ್ ಆಗಿತ್ತು. ಆದರೆ, ಇದೀಗ ಹಾವು ಮುಂಗುಸಿಯಂತಿದ್ದ ಜೋಡಿಯ…

Breaking Entertainment News Kannada

BBK 10: ಮುಂಡಾಮೋಚ್ತು, ಪುಟುಗೋಸಿ, ಪಿಂಡ ಎನ್ನುತ್ತಲೇ ಬಲಗಾಲಿಟ್ಟು ದೊಡ್ಮನೆಗೆ ಬಂದ ಬ್ರಹ್ಮಾಂಡ ಗುರೂಜಿ! ಯಾರಿಗೆ ಕಾದಿದೆ ಗಂಡಾಂತರ???

BBK 10: ಕಲರ್ಸ್ ಕನ್ನಡ ವಾಹಿನಿ ಮನರಂಜನೆಯ ರಸದೌತಣ ಬಡಿಸುವ ಕಾರ್ಯಕ್ರಮಗಳ ಮೂಲಕ ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿದೆ. ಕರ್ನಾಟಕದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada season 10)ಈಗಾಗಲೇ…

News

BBK Season 10: ಬಿಗ್ ಬಾಸ್ ಮನೆಯೊಳಗೆ ಮತ್ತೆ ಎಂಟ್ರಿ ಕೊಟ್ಟ ವರ್ತೂರ್ ಸಂತೋಷ್! ಗೆಸ್ಟ್ ಆಗಿ ಬಂದ್ರಾ? ಸ್ಪರ್ಧಿ ಆಗಿ ಬಂದ್ರಾ?

ಹುಲಿ ಉಗುರು ಪ್ರಕರಣದಲ್ಲಿ ಭಾಗಿಯಾಗಿದ್ದ ವರ್ತೂರ್ ಸಂತೋಷ್ ಅವರು 5 ದಿನಗಳ ಕಾಲ ಪರಪ್ಪನ ಅಗ್ರಹಾರದಲ್ಲಿ ಬಂಧನವಾಗಿದ್ದರು. ನಂತರ ಬೇಲ್ ಸಿಕ್ಕಿ ಹೊರ ಬರುತ್ತಿದ್ದಂತೆ ಕಲರ್ಸ್ ಕನ್ನಡದ ಕ್ಯಾಬ್ ಹೊರಗೆ ನಿಂತಿತ್ತು. ಹಾಗಾದ್ರೆ ಸಂತೋಷ್ ಮನೆಗೆ ಮತ್ತೆ ಬರ್ತಾರಾ…