Bath

ಸ್ನಾನ ಮಾಡಲು ನೀರಿಗೆ ಇಳಿಯುವಾಗ ಜೊತೆಯಲ್ಲೇ ಮೂತ್ರಮಾಡುವ ಅಭ್ಯಾಸವಿದೆಯೇ???

ಸಾಮಾನ್ಯವಾಗಿ ಕೆಲಯೊಬ್ಬರಿಗೆ ಸ್ನಾನ ಮಾಡುವಾಗ, ಅಥವಾ ಈಜಾಡಲು ನೀರಿಗೆ ಇಳಿದಿರುವಾಗ ಜೊತೆಗೆ ಮೂತ್ರ ಮಾಡುವ ಅಭ್ಯಾಸ ಇದ್ದೇ ಇರುತ್ತದೆ. ಸ್ನಾನಕ್ಕೂ ಮೊದಲೇ ಕರ್ಮಗಳನ್ನು ಮುಗಿಸಿಕೊಂಡು ಬರುವವರೇ ಹೆಚ್ಚಿದ್ದು, ಕೆಲವರು ಮಾತ್ರ ಈ ಅಭ್ಯಾಸಗಳನ್ನು ಹಚ್ಚಿಕೊಂಡಿರುತ್ತಾರೆ. ಇಂತಹ ಅಭ್ಯಾಸಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬಿರುವುದಲ್ಲದೇ, ಹೊಸತೊಂದು ಆರೋಗ್ಯ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ ಮತ್ತು ಅಪಾಯವಿದೆ ಎಂದು ಮೂತ್ರಶಾಸ್ತ್ರಜ್ಞ ತೆರೇಸಾ ಇರ್ವಿನ್ ಅಭಿಪ್ರಾಯಪಟ್ಟಿದ್ದಾರೆ. ತಜ್ಞರು ಹೇಳುವ ಪ್ರಕಾರ ನೀರಿನ ಶಬ್ದ ಮತ್ತು ಮೂತ್ರವಿಸರ್ಜನೆ ಕ್ರಿಯೆಯು ಸುಲಭವಾಗಿ ಮೂತ್ರಕೋಶವನ್ನು ಖಾಲಿ …

ಸ್ನಾನ ಮಾಡಲು ನೀರಿಗೆ ಇಳಿಯುವಾಗ ಜೊತೆಯಲ್ಲೇ ಮೂತ್ರಮಾಡುವ ಅಭ್ಯಾಸವಿದೆಯೇ??? Read More »

ಸ್ನಾನ ಮಾಡಲು ಕೂಡ ಹೆದರುತ್ತಾರಂತೆ ರಷ್ಯಾ ಅಧ್ಯಕ್ಷ !! | ಪುಟಿನ್ ನ ಈ ಭಯಕ್ಕೆ ಕಾರಣ !??

ರಷ್ಯಾ-ಉಕ್ರೇನ್ ಯುದ್ಧದ ನಂತರ ರಷ್ಯಾ ಪ್ರಧಾನಿ ಪುಟಿನ್ ಹಲವು ವಿಷಯಗಳಲ್ಲಿ ಭಾರಿ ಚರ್ಚೆಯಲ್ಲಿದ್ದಾರೆ. ಈ ನಡುವೆ ರಷ್ಯಾ ಅಧ್ಯಕ್ಷ ಪುಟಿನ್ ಸ್ನಾನ ಮಾಡಲು ಕೂಡ ಹೆದರುತ್ತಿದ್ದಾರಂತೆ !! ಇದಕ್ಕೆ ಕಾರಣ ಏನು ಗೊತ್ತಾ?? ರಷ್ಯಾ ಅಧ್ಯಕ್ಷ ಪುಟಿನ್ ಹತ್ಯೆಯ ವಿಫಲ ಯತ್ನ ನಡೆದಿದೆ ಎಂದು ಉಕ್ರೇನ್‌ನ ರಕ್ಷಣಾ ಗುಪ್ತಚರ ಮುಖ್ಯಸ್ಥ ಕಿರ್ಲೊ ಬುಡಾನೊವ್ ಹೇಳಿದ್ದಾರೆ. ಪುಟಿನ್ ಮೇಲೆ ಮಾರಣಾಂತಿಕ ದಾಳಿ ನಡೆದಿದೆ, ಆದರೆ ಅವರು ಅದರಿಂದ ಪಾರಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಸುಮಾರು 2 ತಿಂಗಳ ಹಿಂದೆ …

ಸ್ನಾನ ಮಾಡಲು ಕೂಡ ಹೆದರುತ್ತಾರಂತೆ ರಷ್ಯಾ ಅಧ್ಯಕ್ಷ !! | ಪುಟಿನ್ ನ ಈ ಭಯಕ್ಕೆ ಕಾರಣ !?? Read More »

ನಿರ್ಗತಿಕನೊಬ್ಬನಿಗೆ ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿದ ಪೊಲೀಸ್ ಆಫೀಸರ್ !! | ಆರಕ್ಷಕನ ಈ ಮಾನವೀಯ ಕಾರ್ಯಕ್ಕೆ ಜನರಿಂದ ಶಹಬ್ಬಾಸ್ ಗಿರಿ

ಪೊಲೀಸರೆಂದರೆ ಕಟುಕರು, ಕಲ್ಲು ಮನಸ್ಸಿನವರು ಎಂಬುದೇ ಹಲವರ ಭಾವನೆ. ಆದರೆ ಆರಕ್ಷಕರಲ್ಲೂ ಮಾನವೀಯ ಗುಣ ಜೀವಂತವಾಗಿ ಇದೆ ಎಂಬುದನ್ನು ಸಾರಿ ಹೇಳುತ್ತದೆ ಈ ಘಟನೆ. ಈ ಹಿಂದೆ ನಿರ್ಗತಿಕರೊಬ್ಬರಿಗೆ ಪೊಲೀಸ್ ಪೇದೆಯೊಬ್ಬರು ಊಟ ತಿನ್ನಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಅಲ್ಲದೆ ಆ ಪೇದೆಗೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಇದೀಗ ಅಂಥದ್ದೇ ಮತ್ತೊಂದು ಘಟನೆ ಕೇರಳದಲ್ಲಿ ನಡೆದಿದೆ. ಟ್ರಾಫಿಕ್ ಪೊಲೀಸ್ ಆಫೀಸರ್ ಶೈಜು ಎಂಬವರು ನಿರ್ಗತಿಕನಿಗೊಬ್ಬನಿಗೆ ಸ್ನಾನ ಮಾಡಿಸಿದ್ದಾರೆ. ಇದರ ವೀಡಿಯೋ ಇದೀಗ …

ನಿರ್ಗತಿಕನೊಬ್ಬನಿಗೆ ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿದ ಪೊಲೀಸ್ ಆಫೀಸರ್ !! | ಆರಕ್ಷಕನ ಈ ಮಾನವೀಯ ಕಾರ್ಯಕ್ಕೆ ಜನರಿಂದ ಶಹಬ್ಬಾಸ್ ಗಿರಿ Read More »

ಪತಿಯ ಆಸೆ ತೀರಿಸಲು ಸ್ನಾನದ ವಿಡಿಯೋ ರೆಕಾರ್ಡ್ ಮಾಡಿ ಕಳಿಸಿದ ಪತ್ನಿ!! ಪತಿಗೆ ಹೋಗಬೇಕಾಗಿದ್ದ ವಿಡಿಯೋ ತಪ್ಪಿ ಹೋಯ್ತು ಫೇಸ್ ಬುಕ್ ನಲ್ಲಿ ಲೈವ್

ವಿದೇಶದಲ್ಲಿರುವ ತನ್ನ ಪ್ರೀತಿಯ ಪತಿಯ ಆಸೆ ತೀರಿಸಲು ಹೋದ ಪತ್ನಿಯೊಬ್ಬಳು ಪೇಚಿಗೆ ಸಿಲುಕಿ ಪೊಲೀಸರ ಮೊರೆ ಹೋದ ಘಟನೆಯೊಂದು ಬೆಳಕಿಗೆ ಬಂದಿದೆ. ತನ್ನ ಪತಿಯ ಬಯಕೆಯಾದ ಸ್ನಾನ ಮಾಡುವ ವಿಡಿಯೋ ವನ್ನು ಮಹಿಳೆ ಪತಿಗೆ ಕಳುಹಿಸುವಾಗ ತಪ್ಪಿ ಫೇಸ್ ಬುಕ್ ಲೈವ್ ನಲ್ಲಿ ಪೋಸ್ಟ್ ಮಾಡಿದ್ದು, ಐದು ನಿಮಿಷಗಳಲ್ಲಿ ಬರೋಬ್ಬರಿ 2000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದಲ್ಲದೆ ಫೋರ್ನ್ ವೆಬ್ ಸೈಟ್ ಗಳಲ್ಲೂ ಹರಿದಾಡಿದ ಘಟನೆ ಸ್ಪೇನ್ ನಲ್ಲಿ ನಡೆದಿದೆ. ವಿದೇಶದಲ್ಲಿರುವ ಪತಿಯು ಪತ್ನಿಯೊಂದಿಗೆ ಸೆಕ್ಸ್ ಚಾಟ್ …

ಪತಿಯ ಆಸೆ ತೀರಿಸಲು ಸ್ನಾನದ ವಿಡಿಯೋ ರೆಕಾರ್ಡ್ ಮಾಡಿ ಕಳಿಸಿದ ಪತ್ನಿ!! ಪತಿಗೆ ಹೋಗಬೇಕಾಗಿದ್ದ ವಿಡಿಯೋ ತಪ್ಪಿ ಹೋಯ್ತು ಫೇಸ್ ಬುಕ್ ನಲ್ಲಿ ಲೈವ್ Read More »

error: Content is protected !!
Scroll to Top