ಸೋಮವಾರ, 26 ಅಕ್ಟೋಬರ್ 2026
Trending

Basantgarh CRPF jawans CRPF vehicle Jammu and Kashmir Road Accident ಜಮ್ಮು ಮತ್ತು ಕಾಶ್ಮೀರ ಬಸಂತ್‌ಗಢ ಸಿಆರ್‌ಪಿಎಫ್‌ ವಾಹನ

News

CRPF: ಕಂದಕಕ್ಕೆ ಬಿದ್ದ ಸಿಆರ್‌ಪಿಎಫ್ ವಾಹನ: ಮೂವರು ಹುತಾತ್ಮ, 16 ಮಂದಿಗೆ ಗಾಯ

CRPF: ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ವಾಹನ ಅಪಘಾತಕ್ಕೀಡಾಗಿ ಕಂದಕಕ್ಕೆ ಉರುಳಿದ ಪರಿಣಾಮ ಮೂವರು ಹುತಾತ್ಮರಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಬಸಂತ್‌ಗಢದ (Basantgarh) ಕಾಂಡ್ವಾ (Kadwa) ಬಳಿ ನಡೆದಿದೆ.