Karnataka State Politics Updates
Nirmala Sitharaman: 6 ಮುಸ್ಲಿಂ ರಾಷ್ಟ್ರಗಳ ಮೇಲೆ ಬಾಂಬ್ ಹಾಕಿದವರು ನೀವು – ಅಮೆರಿಕಾ ಮಾಜಿ ಅಧ್ಯಕ್ಷ ಒಬಾಮಗೆ ನಿರ್ಮಲಾ ಸೀತರಾಮನ್ ತಿರುಗೇಟು
ನಿರ್ಮಲಾ ಸೀತರಾಮನ್ ಅವರು, ' ಬರಾಕ್ ಒಬಾಮರವರು ಅಮೆರಿಕ ಅಧ್ಯಕ್ಷರಾಗಿದ್ದ ವೇಳೆ ಆರು ಮುಸ್ಲಿಂ ರಾಷ್ಟ್ರಗಳ ಮೇಲೆ ದಾಳಿ ಮಾಡಿದ್ದಾರೆ.

