News
Banu Mushtaq: ಅಂತರರಾಷ್ಟ್ರೀಯ ‘ಬೂಕರ್ ಪ್ರಶಸ್ತಿ’ ಶಾರ್ಟ್‌ಲಿಸ್ಟ್ ನಲ್ಲಿ ಬಾನು ಮುಷ್ತಾಕ್ ಪುಸ್ತಕ ‘ಹಾರ್ಟ್ ಲ್ಯಾಂಪ್’ – ಮತ್ತೆ ಕನ್ನಡದ ಕಡೆಗೆ ತಿರುಗಿ ನೋಡಿದ ಜಗತ್ತು
Banu Mushtaq: ಇತ್ತೀಚಿಗೆ ಕನ್ನಡ ಲೇಖಕಿ ಬಾನು ಮುಷ್ತಾಕ್ ಅವರ ಕಥಾ ಸಂಕಲನ 'ಹಾರ್ಟ್ ಲ್ಯಾಂಪ್' ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿ ಕನ್ನಡಿಗರೆಲ್ಲರೂ ಹೆಮ್ಮೆ ಪಡುವಂತೆ ಆಗಿತ್ತು.

