Health
Spear entered the throat: ವ್ಯಕ್ತಿಯೋರ್ವನ ಕುತ್ತಿಗೆಗೆ ನುಗ್ಗಿದ 4 ಅಡಿ ಈಟಿ ! ಸತತ 5 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, ಉಳಿಯಿತು ಜೀವ
ಯುವಕನ ಗಂಟಲಲ್ಲಿ ಈಟಿ ಸಿಕ್ಕಿಕೊಂಡಿತ್ತು(Spear entered the throat) . ಐದು ಗಂಟೆಗಳ ನಿರಂತರ ಅಪರೇಷನ್‌ನಿಂದ ಯುವಕನ ಗಂಟಲಿನಿಂದ ಈಟಿಯನ್ನು ತೆಗೆದುಹಾಕುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

