ಸಾಮಾನ್ಯರಲ್ಲಿ ಅಸಾಮಾನ್ಯರು
ಬರೋಬ್ಬರಿ 80 ಲಕ್ಷಕ್ಕೆ ಸೇಲಾದ ಬೀದಿ ಕಲಾವಿದನ ಕಲಾಕೃತಿ | ಇಷ್ಟು ಮೊತ್ತದ ಹಣವನ್ನು ಈ ಕಲಾವಿದ ಯಾರಿಗೆ ಕೊಟ್ಟ ಅನ್ನುವುದೇ ಕುತೂಹಲ ಸಂಗತಿ !
ಈ ಕಲಾವಿದ ಯುಕೆಯವನು. ಯುಕೆಯ ಬ್ರಿಸ್ಟಲ್ ಮೂಲದ ಬೀದಿ ಕಲಾವಿದನ ಕಲಾಕೃತಿ ಇತ್ತೀಚೆಗೆ ಸುಮಾರು 81,000 ಪೌಂಡ್ ಅಂದರೆ ಭಾರತೀಯ ಕರೆನ್ಸಿಯಲ್ಲಿ 80 ಲಕ್ಷ ರೂ. ಗೂ ಅಧಿಕ ಬೆಲೆಗೆ ಮಾರಾಟಗೊಂಡಿದೆ. ಇಷ್ಟೊಂದು ದುಡ್ಡು ಬಂದರೂ ಈ ಮೊತ್ತವನ್ನು…

