News
RBI New Rule: ಆರ್ಬಿಐ ನಿಯಮದಲ್ಲಿ ಬದಲಾವಣೆ! ಕ್ಯಾಷ್ ವಿತ್ಡ್ರಾ ಮಾಡುವಲ್ಲಿ ಹೊಸ ರೂಲ್ಸ್ ಅಪ್ಲೈ
RBI New Rule: ಸೈಬರ್ ಕಳ್ಳರು ಬ್ಯಾಂಕುಗಳಲ್ಲಿ ನಗದು ವಹಿವಾಟುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಘಟನೆಗಳನ್ನು ತಡೆಯಲು ಆರ್ಬಿಐ ಕೆಲವು ಹೊಸ ನಿಯಮ (RBI New Rule) ಜಾರಿಗೆ ತಂದಿದೆ. ಹೌದು, ಬ್ಯಾಂಕುಗಳಲ್ಲಿನ ಕ್ಯಾಷ್ ಪೇ ಇನ್ ಮತ್ತು ಕ್ಯಾಷ್…

