ಭಾನುವಾರ, 25 ಅಕ್ಟೋಬರ್ 2026
Trending

Bank live

News

Bank Strike : ನಾಳೆ ಬ್ಯಾಂಕ್ ಮುಷ್ಕರ | ಎಟಿಎಂ ವ್ಯವಹಾರ ಕೂಡಾ ವ್ಯತ್ಯಯ

ಯಾವುದೇ ವ್ಯವಹಾರ ನಡೆಯಬೇಕಿದ್ದರೆ ಮೊದಲು ಹಣದ ವ್ಯವಸ್ಥೆ ಆಗಬೇಕು. ಹಣದ ವಿನಿಮಯ ಬ್ಯಾಂಕಿನ ಮೂಲಕವೇ ನಡೆಸಬೇಕಾಗುತ್ತದೆ. ಆದರೆ ಪ್ರಸ್ತುತ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ ನವೆಂಬರ್ 19ರಂದು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ. ಆದ್ದರಿಂದ ಬ್ಯಾಂಕಿಂಗ್, ಎಟಿಎಂ…