latest
Bank Holidays in October 2022: ಅಕ್ಟೋಬರ್‌ನಲ್ಲಿದೆ ಬರೋಬ್ಬರಿ 21 ದಿನ ಬ್ಯಾಂಕ್ ರಜೆ, ಇಲ್ಲಿದೆ ಸಂಪೂರ್ಣ ವಿವರ!!!
ಬ್ಯಾಂಕ್ ಗಳಿಗೆ ರಜೆ ಇರುವುದನ್ನು ತಿಳಿಯದೆ, ಕೆಲಸಕ್ಕಾಗಿ ಹೋಗಿ ವಾಪಸ್ಸಾಗಿರುವ ಪ್ರಸಂಗಗಳು ಹಲವರ ಅನುಭಕ್ಕೆ ಬಂದಿರಬಹುದು. ಹಾಗಾಗಿ ಬ್ಯಾಂಕ್ ಗಳ ರಜಾ ದಿನಗಳ ಬಗ್ಗೆ ಮಾಹಿತಿ ತಿಳಿದಿದ್ದರೆ ಕಾಲಹರಣವಾಗುವುದು ತಪ್ಪುತ್ತದೆ. ಅಕ್ಟೋಬರ್‌ನಲ್ಲಿ ಬಹುತೇಕ ದಿನಗಳು ಬ್ಯಾಂಕ್ ರಜೆ ಇರಲಿದ್ದು,…

