ಶನಿವಾರ, 24 ಅಕ್ಟೋಬರ್ 2026

banipur forest

latest

Elephant Death: ಬಂಡೀಪುರದ ಆನೆಗೂ ಹೃದಯ ಸ್ತಂಭನ- ನಿಂತ ನಿಂತಲ್ಲೇ ಕುಸಿದು ಬಿದ್ದ ‘ಕರ್ಣ’

Elephant Death: ಬಂಡೀಪುರದ ಹೆಡಿಯಾಲ ಉಪವಿಭಾಗಕ್ಕೆ ಸೇರಿದ ರಾಮಾಪುರ ಆನೆ ಶಿಬಿರದಲ್ಲಿದ್ದ ಅಕ್ಕಿರಾಜಾ ಆಲಿಯಾಸ್‌ ಕರ್ಣ ಎಂಬ ಆನೆ ಆರೋಗ್ಯವಾಗಿಯೇ ಇದ್ದ ಸಂದರ್ಭ ತರಬೇತಿ ನೀಡುತ್ತಿದ್ದಾಗ ದಿಢೀರ್‌ ಅಸ್ವಸ್ಥಗೊಂಡು ಕುಸಿದು ಬಿದ್ದಿದೆ.  ಕೂಡಲೇ ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ…